HomeBusinessBIG NEWS: ವಸತಿ ಕ್ಷೇತ್ರಕ್ಕೆ ಆದ್ಯತೆ; 79,000 ಕೋಟಿ ಅನುದಾನ ಘೋಷಣೆ

BIG NEWS: ವಸತಿ ಕ್ಷೇತ್ರಕ್ಕೆ ಆದ್ಯತೆ; 79,000 ಕೋಟಿ ಅನುದಾನ ಘೋಷಣೆ

ನವದೆಹಲಿ: ವಸತಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿರುವ ಕೇಂದ್ರ ಸರ್ಕಾರ ಕಳೆದ ಬಾರಿಗಿಂತಲೂ ಈ ಬಾರಿ ಬಜೆಟ್ ನಲ್ಲಿ ಶೇ.66ರಷ್ಟು ಹೆಚ್ಚಳ ಅನುದಾನ ಘೋಷಿಸಿದೆ.

ಲೋಕಸಭೆಯಲ್ಲಿ ಬಜೆಟ್ ಮಂಡನೆ ಮಾಡುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ವಸತಿ ಕ್ಷೇತ್ರಕ್ಕೆ 79,000 ಕೋಟಿ ಅನುದಾನ ಘೋಷಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದು ಕಳೆದ ವರ್ಷಕ್ಕೆ ಹೋಲಿಸಿದರೆ ವಸತಿ ಕ್ಷೇತ್ರಕ್ಕೆ ಮೀಸಲಿಟ್ಟ ಹಣವು ಶೇ.66ರಷ್ಟು ಅಧಿಕವಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular