HomeCrimeಮನೆಗೆ ತಡವಾಗಿ ಬಂದ ಪತ್ನಿಯನ್ನು ಪ್ರಶ್ನಿಸಿದ ಪತಿ ಮೇಲೆ ಆಸಿಡ್ ಎರಚಿದ ಹೆಂಡ್ತಿ

ಮನೆಗೆ ತಡವಾಗಿ ಬಂದ ಪತ್ನಿಯನ್ನು ಪ್ರಶ್ನಿಸಿದ ಪತಿ ಮೇಲೆ ಆಸಿಡ್ ಎರಚಿದ ಹೆಂಡ್ತಿ

ಮನೆಗೆ ತಡವಾಗಿ ಬಂದಿದ್ದನ್ನ ಪ್ರಶ್ನಿಸಿದ ಪತಿ ಮೇಲೆ ಪತ್ನಿ ಆಸಿಡ್ ಎರಚಿರೋ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಶನಿವಾರ ರಾತ್ರಿ 12:30 ರ ಸುಮಾರಿಗೆ ಕೂಪರ್‌ಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಗಾಯಗೊಂಡ ಡಬ್ಬು ಎಂಬ ವ್ಯಕ್ತಿಯನ್ನು ಉರ್ಸಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಕರಣ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಮ್ಮ ಹೇಳಿಕೆಯಲ್ಲಿ ತಿಳಿಸಿರುವ ಡಬ್ಬು, ತನ್ನ ಪತ್ನಿ ಪೂನಂಳನ್ನು ಮನೆಗೆ ತಡವಾಗಿ ಬಂದಿದ್ದಕ್ಕೆ ಪ್ರಶ್ನಿಸಿದಾಗ ಆಕೆ ಕೋಪಗೊಂಡು ಜಗಳವಾಡಲು ಪ್ರಾರಂಭಿಸಿದಳು. ಕೋಪದ ಭರದಲ್ಲಿ ಅವಳು ವಾಶ್ ರೂಂನಿಂದ ಆಸಿಡ್ ಎತ್ತಿಕೊಂಡು ತನ್ನ ಮೇಲೆ ಎರಚಿದಳೆಂದು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಹಿಳೆಯನ್ನು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular