ಈ ಸುಂದರ ಪಕ್ಷಿಯ ವಿಡಿಯೋ ನೋಡಿ ಬೆರಗಾಗದೆ ಇರಲಾರಿರಿ….!

ಸಾಮಾಜಿಕ ಜಾಲತಾಣಗಳಲ್ಲಿ ಅತಿ ಸುಂದರವಾದ ಹಕ್ಕಿಯ ವಿಡಿಯೋ ಒಂದು ಹರಿದಾಡುತ್ತಿದ್ದು, ನೆಟ್ಟಿಗರು ಫಿದಾ ಆಗಿದ್ದಾರೆ.

ಮ್ಯಾಂಡರಿನ್ ಡಕ್ ಎಂಬ ಹೆಸರಿನ ಈ ಪಕ್ಷಿ ಅದರ ಡಿಸೈನ್, ಬಣ್ಣ ಹಾಗೂ ಸೌಂದರ್ಯಕ್ಕೆ ಹೆಸರಾಗಿದೆ.

ಈ ವಿಡಿಯೋ ನೋಡಿದವರೆಲ್ಲರೂ ಮ್ಯಾಂಡರಿನ್ ಡಕ್ ಸೌಂದರ್ಯಕ್ಕೆ ಬೆರಗಾಗಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹೆಚ್ಚು ಶೇರ್ ಮಾಡುತ್ತಿದ್ದಾರೆ.

https://www.youtube.com/watch?v=ef-MibxiKK0&feature=youtu.be

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read