BREAKING: ದೆಹಲಿಯಲ್ಲಿ ನಡುಗಿದ ಭೂಮಿ; ಭೂಕಂಪನಕ್ಕೆ ಬೆಚ್ಚಿಬಿದ್ದ ಜನ

ರಾಷ್ಟ್ರ ರಾಜಧಾನಿ  ನವದೆಹಲಿಯಲ್ಲಿ ಭೂಕಂಪನ ಸಂಭವಿಸಿದೆ. ಇದರಿಂದ ಭಯಭೀತರಾದ ಜನ ಮನೆ,  ಕಛೇರಿಗಳಿಂದ ಓಡಿ ಬಂದಿದ್ದಾರೆ.

ಹಲವಾರು ಮಂದಿ ತಮಗಾದ ಅನುಭವವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದು, ಕೆಲವರು ಫೋಟೋ ಸಹ ಶೇರ್‌ ಮಾಡಿದ್ದಾರೆ.

ಇಂದು ಮಧ್ಯಾಹ್ನ 2-25 ರ ಸುಮಾರಿಗೆ 38 ಸೆಕೆಂಡುಗಳ ಕಾಲ  ಭೂಮಿ  ಕಂಪಿಸಿದೆ.

ಭೂಕಂಪನದ ಕೇಂದ್ರ ಯಾವುದು, ತೀವ್ರತೆ ಎಷ್ಟು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

 

https://twitter.com/ANI/status/1617809721142173696

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read