ವಿಕಲಚೇತನ ಪ್ರಯಾಣಿಕರಿಗೆ ಸಿಐಎಸ್ಎಫ್ ಸಿಬ್ಬಂದಿ ನೆರವು; ಪೋಸ್ಟ್ ಹಂಚಿಕೊಂಡ ನಟ 10-01-2023 3:21PM IST / No Comments / Posted In: Latest News, India, Live News ನಟ ಪರ್ವಿನ್ ದಬಾಸ್ ಸಿಐಎಸ್‌ಎಫ್ ಜವಾನರೊಬ್ಬರ ಕಳಕಳಿಯ ಕಾರ್ಯದ ಬಗ್ಗೆ ಮೆಚ್ಚಿಕೊಂಡು ಅವರೊಂದಿಗಿನ ಫೋಟೋವನ್ನ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ದೃಷ್ಟಿಹೀನ ಪ್ರಯಾಣಿಕರಿಗೆ ಸಿಐಎಸ್ಎಫ್ ಸಿಬ್ಬಂದಿ ನೆರವಾದ ಬಗ್ಗೆ ಪೋಸ್ಟ್ ನಲ್ಲಿ ಪರ್ವಿನ್ ದಬಾಸ್ ಬರೆದಿದ್ದಾರೆ. ಅಷ್ಟೇ ಅಲ್ಲದೆ ಅವರು ಸಿಐಎಸ್‌ಎಫ್ ಸಿಬ್ಬಂದಿಯೊಂದಿಗೆ ಸೆಲ್ಫಿಯನ್ನು ಸಹ ಹಂಚಿಕೊಂಡಿದ್ದಾರೆ. ಸನ್ನಿ ಸುಲಾನಿಯಾ ಎಂಬ ಸಿಬ್ಬಂದಿ ಭಾಗಶಃ ಕಣ್ಣು ಕಾಣದ ಪ್ರಯಾಣಿಕರಿಗೆ ಸಹಾಯ ಮಾಡಲು ಅವರನ್ನು ಮೂತ್ರಾಲಯಕ್ಕೆ ಕರೆದೊಯ್ದರು. ಅವರು ಶೌಚ ಮುಗಿಸುವವರೆಗೂ ಆ ವ್ಯಕ್ತಿಗಾಗಿ ಕಾಯುತ್ತಿದ್ದರು. ಮತ್ತು ಪ್ರಯಾಣಿಕನು ಕೈ ತೊಳೆದುಕೊಳ್ಳಲು ಸಹ ಅವರು ಸಹಾಯ ಮಾಡಿದರು. ನಂತರ ಸುಲಾನಿಯಾ ಆ ವ್ಯಕ್ತಿಯನ್ನು ಅವರ ಸಹಚರನ ಬಳಿಗೆ ಕರೆದೊಯ್ದರು. ಎಂದು ಪೋಸ್ಟ್ ಮಾಡಿದ್ದಾರೆ. ಮುಂಬೈ ವಿಮಾನ ನಿಲ್ದಾಣದ ಟರ್ಮಿನಲ್ 1 ರಲ್ಲಿ ಈ ಘಟನೆ ನಡೆದಿದೆ ಎಂದು ದಬಾಸ್ ಪ್ರತ್ಯೇಕ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಸಿಐಎಸ್‌ಎಫ್ ಸಿಬ್ಬಂದಿ ನೆರವಿನ ಬಗ್ಗೆ ಹಾಗು ಅವರ ಕಾರ್ಯವನ್ನು ಮೆಚ್ಚಿ ಪೋಸ್ಟ್ ಮಾಡಿದ ನಟನನ್ನ ನೆಟ್ಟಿಗರು ಕೊಂಡಾಡಿದ್ದಾರೆ. Observed @CISFHQrs personnel Sunny Sulaniya helping partially blind man in the bathroom,not only did he take him 2 urinal,but waited til he finished,got his hands washed & thn handed him bk 2 his companion. Ppl like him are #Heroes🙏🏻 CISF goes above & beyond duty #respect #CISF pic.twitter.com/dJdFlX5mmI — Parvin Dabas (@parvindabas) January 8, 2023 This happened today mrng at Terminal 1 in Mumbai…had to take a selfie with him and thank him…my #salute to him and @CISFHQrs 🙏🏻 @JM_Scindia @rajeshkalra @preetijhangiani @AshishSinghLIVE @AdityaRajKaul @MajorPoonia @pranavmahajan — Parvin Dabas (@parvindabas) January 8, 2023 Great ! Two heroes in same frame ! — Ajeet Pandey (@apande28) January 8, 2023 ❤️ — FriendsofMNCDF (@MNCDFfriends) January 8, 2023 Thanks for sharing this positive news in the world of negativity 🙏 — Sabyasachi Baldev 🇮🇳 (@sabyabaldev) January 8, 2023 Few good people 🙏🙏 — Vibhuti Narayan Mishra (मोदी का परिवार) (@NationF70552218) January 9, 2023 Great work bhai…We are proud of you bro — PRAKASH RAWAT (@PRAKASH36245270) January 8, 2023 Sunny bhai apna gem hai. — ankush panwar (@AnkushPanwar73) January 8, 2023