
ಬಳ್ಳಾರಿಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ನಾಯಿ ಮಾಲೀಕನಿಗೆ, ಸಾಕುವವನಿಗೆ ನಿಯತ್ತಾಗಿ ಇರುತ್ತೆ. ಕಳ್ಳತನ ಮಾಡಲು ಬಂದ್ರೆ ನಾಯಿ ಸುಮ್ಮನೆ ಬಿಡಲ್ಲ. ಜನಸೇವೆ ಮಾಡುವ ನಿಯತ್ತಿನ ನಾಯಿ ಎಂದು ತಿಳಿದಿದ್ದೇನೆ ಎಂದು ಹೇಳಿದ್ದಾರೆ.
ನಮಗೆ ಅಧಿಕಾರ ಸಿಕ್ಕಿದೆ ಅಂದ ತಕ್ಷಣ ತೋಳಗಳು ಆಗಲ್ಲ, ಜನರನ್ನು ತಿನ್ನುವ ನಾಯಿವೇಷದ ತೋಳಗಳು ಇವೆ. ಜನರಿಗೆ ಗೊತ್ತು ಯಾರು ನಾಯಿ? ಯಾರು ತೋಳ ಅಂತಾ. ಜನರು ತಕ್ಕ ಉತ್ತರ ನೀಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

