alex Certify ಸ್ವಂತ ಮನೆ ಹೊಂದಲು ಈ ಉಪಾಯ ಅನುಸರಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಂತ ಮನೆ ಹೊಂದಲು ಈ ಉಪಾಯ ಅನುಸರಿಸಿ

ಜಾತಕದಲ್ಲಿ ಮಂಗಳ ಅಥವಾ ಶನಿ ಗ್ರಹದ ದೋಷವಿದ್ದರೆ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಪಂಡಿತರು ಜಾತಕ ನೋಡಿ ಯಾವಾಗ ಸುಖ ಪ್ರಾಪ್ತಿಯಾಗಲಿದೆ ಎಂಬುದನ್ನು ಹೇಳುತ್ತಾರೆ. ಮೊದಲು ಸ್ವಂತ ಮನೆ ಇರಲಿ. ನಂತ್ರ ಬೇರೆಯದರ ಬಗ್ಗೆ ಕನಸು ಕಾಣಿ ಎಂದು ಹಿರಿಯರು ಹೇಳ್ತಾರೆ. ಅನೇಕರು ಸ್ವಂತ ಮನೆ ಮಾಡುವ ಕನಸು ಕೂಡ ಕಾಣ್ತಾರೆ. ಆದ್ರೆ ಕನಸು ಕನಸಾಗಿಯೇ ಇರುತ್ತೆ.

ಸ್ವಂತ ಮನೆ ಕಾಣುವ ಆಸೆಯಿದ್ದು, ಆರ್ಥಿಕ ಸ್ಥಿತಿ ಸರಿಯಿಲ್ಲವೆಂದಾದ್ರೆ ಚಿಂತೆ ಬೇಡ. ಒಂದು ಉಪಾಯವನ್ನು ಅನುಸರಿಸಿದ್ರೆ ಸಾಕು. ಇದೊಂದೆ ಉಪಾಯದಿಂದ ನಿಮ್ಮ ದೊಡ್ಡ ಕನಸು ಸುಲಭವಾಗಿ ಈಡೇರಲಿದೆ.

ಬೇವಿನ ಮರದ ಕೊಂಬೆಯಿಂದ ಮಾಡಿದ ಸಣ್ಣ ಮನೆಯನ್ನು ನಿರ್ಮಾಣ ಮಾಡಿ ಬಡ ಮಕ್ಕಳಿಗೆ ದಾನ ಮಾಡಿ. ಇದ್ರಿಂದ ಅರ್ಧಕ್ಕೆ ನಿಂತಿದ್ದ ಕೆಲಸ ಪೂರ್ಣಗೊಳ್ಳಲಿದೆ. ಯಾವುದೇ ಸಮಸ್ಯೆ ಬರದೆ ನಿಮ್ಮ ಕೆಲಸ ಸುಲಭವಾಗಲಿದೆ. ಆದಷ್ಟು ಬೇಗ ನೀವು ಸ್ವಂತ ಮನೆಯ ಮಾಲೀಕರಾಗಲಿದ್ದೀರಿ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...