HomeAstroಮನೆಯಲ್ಲಿ ʼಸಂಪತ್ತುʼ ವೃದ್ಧಿಸಲು ದಸರಾದೊಳಗೆ ತನ್ನಿ ಈ ವಸ್ತು

ಮನೆಯಲ್ಲಿ ʼಸಂಪತ್ತುʼ ವೃದ್ಧಿಸಲು ದಸರಾದೊಳಗೆ ತನ್ನಿ ಈ ವಸ್ತು

ನಾವು ಹೆಚ್ಚಾಗಿ ಹೊರಗಡೆ ಹೋದಾಗ ಮನೆಯ ಅಲಂಕಾರಕ್ಕಾಗಿ ವಸ್ತುಗಳನ್ನು ಖರೀದಿಸುತ್ತೇವೆ. ಅಂತವರು ಈ ನವರಾತ್ರಿಯ ವೇಳೆ ದಸರಾ ಒಳಗಡೆ ಈ ವಸ್ತುಗಳನ್ನು ಮನೆಗೆ ತಂದರೆ ಸಂಪತ್ತು ವೃದ್ಧಿಯಾಗುತ್ತದೆ ಎಂದು ಜೋತಿಷ್ಯ ಪಂಡಿತರು ಹೇಳುತ್ತಾರೆ.

ಈಗಾಗಲೇ ನವರಾತ್ರಿ ಶುರುವಾಗಿದೆ. ನೀವು ಹೊರಗಡೆ ಹೋದಾಗ ಮನೆಗಾಗಿ ವಸ್ತುಗಳನ್ನು ಖರೀದಿಸುವುದಾದರೆ ಶಂಖವನ್ನು ಮನೆಗೆ ತನ್ನಿ. ಇದರಿಂದ ವಿಷ್ಣುಲಕ್ಷ್ಮೀ ಕೃಪೆ ನಿಮ್ಮ ಮೇಲಾಗುತ್ತದೆ. ಲಕ್ಷ್ಮೀ ಕವಡೆಯನ್ನು ಮನೆಗೆ ತನ್ನಿ. ಇವು ಧನವನ್ನು ಆಕರ್ಷಿಸುತ್ತದೆ. ಇದರಿಂದ ಧನ ಸಂಪತ್ತು ಹೆಚ್ಚಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಾಗೇ ಕುಬೇರನ ಮೂರ್ತಿಯನ್ನು ಮನೆಗೆ ತಂದು ಉತ್ತರ ದಿಕ್ಕಿಗೆ ಇಟ್ಟರೆ ಬಡತನ ನಿವಾರಣೆಯಾಗಿ ಕುಬೇರ ಯೋಗ ಪ್ರಾಪ್ತಿಯಾಗುತ್ತದೆ. ಇನ್ನು ಕಮಲದ ಹೂ ಹಾಗೂ ಕಮಲದ ಬೀಜಗಳನ್ನು ಮನೆಗೆ ತಂದು ಪೂಜಿಸಿದರೆ ಕೂಡ ನಿಮ್ಮ ಮನೆಯಲ್ಲಿ ಸಿರಿದೇವತೆ ನೆಲೆಸುತ್ತಾಳಂತೆ.

For Latest News Updates, Join Our Whatsapp Community🚩
RELATED ARTICLES

Most Popular