alex Certify ರಾತ್ರಿ ಮಲಗುವ ಮುನ್ನ ಈ ಜ್ಯೂಸ್ ಸೇವಿಸಿದರೆ ನಿವಾರಣೆಯಾಗುತ್ತೆ ಬೊಜ್ಜು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ಮಲಗುವ ಮುನ್ನ ಈ ಜ್ಯೂಸ್ ಸೇವಿಸಿದರೆ ನಿವಾರಣೆಯಾಗುತ್ತೆ ಬೊಜ್ಜು

ಹೆಚ್ಚಿನವರು ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿದ್ದು, ಹಾಗಾಗಿ ತೂಕ ಇಳಿಸಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಹಾಗಾಗಿ ನೀವು ವೇಗವಾಗಿ ತೂಕವನ್ನು ಇಳಿಸಿಕೊಳ್ಳಲು ಬಯಸುತ್ತಿದ್ದರೆ ಈ ಜ್ಯೂಸ್ ವೊಂದನ್ನು ತಯಾರಿಸಿ ಸೇವಿಸಿ. ಪ್ರತಿ ರಾತ್ರಿ ಮಲಗುವ ಮುನ್ನ ಇದನ್ನು ಕುಡಿದರೆ ಕೆಲವೇ ವಾರಗಳಲ್ಲಿ ನೀವು ವ್ಯತ್ಯಾಸವನ್ನು ಕಾಣಬಹುದು.

1 ನಿಂಬೆ ಹಣ್ಣಿನ ರಸ, 1 ಗ್ಲಾಸ್ ನೀರು, 1 ಸೌತೆಕಾಯಿ, 1 ಚಮಚ ತುರಿದ ಶುಂಠಿ, 1ಚಮಚ ಅಲೋವೆರಾ ರಸ, ಸ್ವಲ್ಪ ಕೊತ್ತಂಬರಿ ಸೊಪ್ಪು ಇವಿಷ್ಟನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಬಳಿಕ ಇದನ್ನು ಸೋಸಿ ಪ್ರತಿರಾತ್ರಿ ಮಲಗುವ ಮುನ್ನ ಒಂದು ಲೋಟ ಜ್ಯೂಸ್ ಸೇವಿಸಿ.

ರೊಟ್ಟಿಯೊಂದಿಗೆ ಅನ್ನವನ್ನು ಸೇವಿಸುವವರಿಗೆ ಈ ವಿಚಾರ ತಿಳಿದಿರಲಿ

ಈ ಜ್ಯೂಸ್ ದೇಹದ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ. ನೀವು ನಿದ್ರೆಯಲ್ಲಿರುವ ಚಯಾಪಚಯ ಕ್ರಿಯೆ ಸಕ್ರಿಯವಾಗಿರುತ್ತದೆ. ಇದರಿಂದ ದೇಹದಲ್ಲಿರುವ ಕೊಬ್ಬು , ಬೊಜ್ಜು ಕರಗುತ್ತದೆ. ಇದರಿಂದ ತೂಕ ಸುಲಭವಾಗಿ ಇಳಿಕೆಯಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...