HomeInternationalಚಳಿಗಾಲದಲ್ಲಿ ʼಹನಿಮೂನ್ʼ ಗೆ ಇದು ಬೆಸ್ಟ್ ಪ್ಲೇಸ್

ಚಳಿಗಾಲದಲ್ಲಿ ʼಹನಿಮೂನ್ʼ ಗೆ ಇದು ಬೆಸ್ಟ್ ಪ್ಲೇಸ್

ಚಳಿಗಾಲ ಶುರುವಾಗಿದೆ. ಮದುವೆಯಾದ ಜೋಡಿ ಹನಿಮೂನ್ ಗೆ ಪ್ಲಾನ್ ಮಾಡ್ತಿರುತ್ತಾರೆ. ನೀವೂ ಹನಿಮೂನ್ ಗೆ ಪ್ಲಾನ್ ಮಾಡ್ತಿದ್ದರೆ ಈ ಪ್ರದೇಶಕ್ಕೊಮ್ಮೆ ಹೋಗಿ ಬನ್ನಿ.

ಹನಿಮೂನ್ ಗೆ ಹೋಗಲು ಯೋಜಿಸುತ್ತಿದ್ದರೆ,  ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರ ಮಾರಿಷಸ್ ಗೆ ಹೋಗಬಹುದು. ಮಾರಿಷಸ್ ನ ಸೌಂದರ್ಯ ಮತ್ತು ಅದರ ಭವ್ಯ ವಾತಾವರಣ, ಬಹುತೇಕ ಪ್ರವಾಸಿಗರನ್ನು ಸೆಳೆಯುತ್ತದೆ. ಸುತ್ತಲು ಸಮುದ್ರದಿಂದ ಆವೃತವಾಗಿರುವ ಈ ಪ್ರದೇಶ ಸಂಗಾತಿಯೊಂದಿಗೆ ಇರಲು ತುಂಬಾ ವಿಶೇಷವಾಗಿರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾರಿಷಸ್ ಮಧುಚಂದ್ರಕ್ಕೆ ಹೇಳಿ ಮಾಡಿಸಿದ ಜಾಗ. ಅಲ್ಲಿ ಸ್ಕೈಡೈವಿಂಗ್ ಸಹ ಆನಂದಿಸಬಹುದು. ಇದು ಅದ್ಭುತ ಅನುಭವವನ್ನು ನೀಡುತ್ತದೆ. ಈ ಸ್ಥಳವು ನೀರೊಳಗಿನ ಚಟುವಟಿಕೆಗಳಿಗೂ ವಿಶೇಷವಾಗಿದೆ. ಮಾರಿಷಸ್ ನ ರಾಜಧಾನಿ ಪೋರ್ಟ್ ಲೂಯಿಸ್ ನಲ್ಲಿ ಅತ್ಯಂತ ಆಕರ್ಷಕ ದೇವಾಲಯಗಳು, ಆಸಕ್ತಿದಾಯಕ ಮಾರುಕಟ್ಟೆಗಳು ಮತ್ತು ವಸ್ತುಸಂಗ್ರಹಾಲಯಗಳನ್ನು ನೋಡಬಹುದು. ಇಲ್ಲಿರುವ ಸುಂದರ ಜಲಪಾತಗಳು ಆಕರ್ಷಿಸುತ್ತವೆ.

For Latest News Updates, Join Our Whatsapp Community🚩
RELATED ARTICLES

Most Popular