alex Certify ಆರೋಗ್ಯಕರ ಸೌತೆಕಾಯಿ ಜ್ಯೂಸ್ ಸವಿಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕರ ಸೌತೆಕಾಯಿ ಜ್ಯೂಸ್ ಸವಿಯಿರಿ

ಬೇಕಾಗುವ ಸಾಮಾಗ್ರಿಗಳು:

ಸೌತೆಕಾಯಿ – 2, ಕಪ್ಪು ಉಪ್ಪು- ಚಿಟಿಕೆ, ಪುದೀನಾ ಎಲೆ – 4 ರಿಂದ 5, ಸಕ್ಕರೆ – 5 ಟೀ ಸ್ಪೂನ್, ನಿಂಬೆಹಣ್ಣು – 1, ನೀರು – ಒಂದು ಕಪ್.

ಮಾಡುವ ವಿಧಾನ:

ಸಿಪ್ಪೆ ತೆಗೆದು ಕಟ್ ಮಾಡಿರುವ ಸೌತೆಕಾಯಿಯನ್ನು ಮಿಕ್ಸಿ ಜಾರಿಗೆ ಹಾಕಿ. ನಂತರ 4 ರಿಂದ 5 ಪುದೀನಾ ಎಲೆ, ಬ್ಲ್ಯಾಕ್ ಸಾಲ್ಟ್, ಸಕ್ಕರೆ, ಒಂದು ನಿಂಬೆಹಣ್ಣಿನ ರಸ, ಒಂದು ಕಪ್ ನೀರು ಹಾಕಿ ರುಬ್ಬಿಕೊಳ್ಳಿ. ನಂತರ ಇದನ್ನು ಸೋಸಿಕೊಂಡು ಗ್ಲಾಸ್ ಗೆ ಹಾಕಿದರೆ ಆರೋಗ್ಯಕರ ಸೌತೆಕಾಯಿ ಜ್ಯೂಸ್ ರೆಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...