HomeRecipiesಹೀಗೆ ಮಾಡಿ ಸವಿಯಿರಿ ಥಾಳಿಪಿಟ್ಟು

ಹೀಗೆ ಮಾಡಿ ಸವಿಯಿರಿ ಥಾಳಿಪಿಟ್ಟು

ಮಹಾರಾಷ್ಟ್ರದಲ್ಲಿ ಥಾಳಿಪಿಟ್ಟು ಪ್ರಸಿದ್ಧಿ ಪಡೆದಿದೆ. ನೀವೂ ಮನೆಯಲ್ಲಿ ಇದನ್ನು ಮಾಡಿ ಸವಿಯಬಹುದು.

ಥಾಳಿಪಿಟ್ಟು ಮಾಡಲು ಬೇಕಾಗುವ ಪದಾರ್ಥ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1 ಕಪ್ ಕಡಲೆ ಹಿಟ್ಟು

3 ಚಮಚ ಜೋಳದ ಹಿಟ್ಟು

3 ಕಪ್ ಗೋಧಿ ಹಿಟ್ಟು

2 ಕಪ್ ಅಕ್ಕಿ ಹಿಟ್ಟು

1 ಮಧ್ಯಮ ಗಾತ್ರದ ಈರುಳ್ಳಿ

1 ಮಧ್ಯಮ ಗಾತ್ರದ ಟೊಮೆಟೊ

1  ಚಮಚ ಕೊತ್ತಂಬರಿ ಸೊಪ್ಪು

2 ಹಸಿ ಮೆಣಸಿನಕಾಯಿ

ಅಗತ್ಯವಿರುವಷ್ಟು ಎಣ್ಣೆ ಮತ್ತು ಉಪ್ಪು

ಥಾಳಿಪಿಟ್ಟು ಮಾಡುವ ವಿಧಾನ :

ಒಂದು ಪಾತ್ರೆಗೆ ಎಲ್ಲ ಹಿಟ್ಟುಗಳನ್ನು ಹಾಕಿ. ಅದಕ್ಕೆ ಈರುಳ್ಳಿ, ಮೆಣಸಿನಕಾಯಿ, ಉಪ್ಪು, ಕೊತ್ತಂಬರಿ ಬೆರೆಸಿ. ನೀರನ್ನು ಹಾಕಿ ಚೆನ್ನಾಗಿ ನಾದಿ ಸ್ವಲ್ಪ ಸಮಯ ಇಡಿ. ನಂತ್ರ ಉಂಡೆಗಳನ್ನು ಮಾಡಿ ಲಟ್ಟಿಸಿ ತವಾ ಮೇಲೆ ಬೇಯಿಸಿ. ಚಟ್ನಿ ಜೊತೆ ಸವಿಯಿರಿ.

For Latest News Updates, Join Our Whatsapp Community🚩
RELATED ARTICLES

Most Popular