alex Certify ʼಅಲೋವೆರಾʼ ಹಲವು ದಿನಗಳು ಹಾಳಾಗದಂತೆ ಸಂರಕ್ಷಿಸಲು ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಅಲೋವೆರಾʼ ಹಲವು ದಿನಗಳು ಹಾಳಾಗದಂತೆ ಸಂರಕ್ಷಿಸಲು ಇಲ್ಲಿದೆ ಟಿಪ್ಸ್

ಅಲೋವೆರಾದಿಂದ ಹಲವು ಸಮಸ್ಯೆಗಳನ್ನು ನಿವಾರಿಸಬಹುದು. ಇದನ್ನು ಆಯುರ್ವೇದದಲ್ಲಿ ಬಳಸುತ್ತಾರೆ. ಇದು ಚರ್ಮಕ್ಕೆ ತುಂಬಾ ಒಳ್ಳೆಯದು. ಆದರೆ ಈ ಅಲೋವೆರಾ ಎಲೆಗಳನ್ನು ಹಲವು ದಿನಗಳವರೆಗೆ ತಾಜಾವಾಗಿಡಲು ಹೀಗೆ ಮಾಡಿ.

*ಅಲೋವೆರಾ ಎಲೆಗಳನ್ನು ಇಡುವಾಗ ಅದರ ಮೇಲೆ ಒಂದರಿಂದ 2 ಚಮಚ ಜೇನುತುಪ್ಪವನ್ನು ಹಾಕಿ ಫ್ರಿಜ್ ನಲ್ಲಿಡಿ. ಆ ಮೂಲಕ ಅಲೋವೆರಾ ಎಲೆಗಳನ್ನು ಹಾಳಾಗದಂತೆ 2 ವಾರಗಳ ತನಕ ಉಳಿಸಬಹುದು.

*ವಿಟಮಿನ್ ಸಿ ಸಹಾಯದಿಂದ ಅಲೋವೆರಾ ಎಲೆಗಳನ್ನು ಹಾಳಾಗದಂತೆ ಸಂಗ್ರಹಿಸಿಡಬಹುದು. ಹಾಗಾಗಿ ಅಲೋವೆರಾ ಎಲೆ ಕತ್ತರಿಸಿದ ಭಾಗಕ್ಕೆ ವಿಟಮಿನ್ ಸಿ ಪುಡಿ (ನಿಂಬೆ, ಕಿತ್ತಳೆ ಸಿಪ್ಪೆ ಪುಡಿ) ಹಾಕಿ ತಂಪಾದ ಸ್ಥಳದಲ್ಲಿ ಇಡಿ.

*ಅಲೋವೆರಾ ಎಲೆಗಳನ್ನು ಪ್ಲಾಸ್ಟಿಕ್ ನಲ್ಲಿ ಕವರ್ ಮಾಡಿ ಫ್ರಿಜ್ ಅಥವಾ ಮಣ್ಣಿನ ಒಳಗಡೆ ಇಡಿ. ಇದರಿಂದ ಅಲೋವೆರಾ ಹಾಳಾಗುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...