alex Certify ಒಣ ಕೆಮ್ಮಿನ ಸಮಸ್ಯೆಗೆ ಸೇವಿಸಿ ಈ ಮನೆಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಣ ಕೆಮ್ಮಿನ ಸಮಸ್ಯೆಗೆ ಸೇವಿಸಿ ಈ ಮನೆಮದ್ದು

ಸಾಮಾನ್ಯವಾಗಿ ವಾತಾವರಣದ ಧೂಳು, ಮಾಲಿನ್ಯದಿಂದ ಒಣ ಕೆಮ್ಮುವಿನ ಸಮಸ್ಯೆ ಕಾಡುತ್ತದೆ. ಇದು ನಿಮಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಈ ಒಣಕೆಮ್ಮುವಿನ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಸೇವಿಸಿ.

*ಒಂದು ಕಪ್ ಬಿಸಿ ನೀರಿಗೆ ಉಪ್ಪು ಸೇರಿಸಿ ಮಿಕ್ಸ್ ಮಾಡಿ ಗಾರ್ಗ್ಲ್ ಮಾಡಿ. ಇದರಿಂದ ಗಂಟಲಿನಲ್ಲಿ ಸೇರಿಕೊಂಡ ಬ್ಯಾಕ್ಟೀರಿಯಾಗಳು ನಾಶವಾಗಿ ಒಣಕೆಮ್ಮು ನಿವಾರಣೆಯಾಗುತ್ತದೆ.

*ಜೇನುತುಪ್ಪ ಒಣಗಿದ ಗಂಟಲನ್ನು ತೇವಗೊಳಿಸುತ್ತದೆ. ಇದರಿಂದ ಒಣಕೆಮ್ಮು ಸಮಸ್ಯೆ ಕಾಡಿದರೆ 1 ಚಮಚ ಜೇನುತುಪ್ಪ ಸೇವಿಸಿ.

*ರಾತ್ರಿಯ ವೇಳೆ ಕೆಮ್ಮು ಹೆಚ್ಚಾಗಿ ಕಾಡಿದರೆ ಶುಂಠಿ ಚಹಾ ತಯಾರಿಸಿ ಕುಡಿಯಿರಿ. ಇದು ಗಂಟಲ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...