HomeAstroಮನೆಯ ಬಾಗಿಲಿಗೆ ಈ ವಸ್ತುಗಳನ್ನು ಕಟ್ಟಿದ್ರೆ ಮನೆಯೊಳಗೆ ಪ್ರವೇಶ ಮಾಡಲ್ಲ ಜೇಷ್ಠ ಲಕ್ಷ್ಮಿ

ಮನೆಯ ಬಾಗಿಲಿಗೆ ಈ ವಸ್ತುಗಳನ್ನು ಕಟ್ಟಿದ್ರೆ ಮನೆಯೊಳಗೆ ಪ್ರವೇಶ ಮಾಡಲ್ಲ ಜೇಷ್ಠ ಲಕ್ಷ್ಮಿ

ಮನೆಯಲ್ಲಿ ಜೇಷ್ಠ ಲಕ್ಷ್ಮಿ ವಾಸವಾಗಿದ್ದಾಗ ಹಲವು ಸಮಸ್ಯೆಗಳು ಕಾಡುತ್ತದೆ. ಹೆಜ್ಜೆಗೂ ಹೆಜ್ಜೆಗೂ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಈ ಸಮಸ್ಯೆಗಳೆಲ್ಲಾ ನಿವಾರಣೆಯಾಗಲು ಜೇಷ್ಠ ಲಕ್ಷ್ಮಿ ಮನೆಯಿಂದ ಹೊರಹೋಗಿ ಐಶ್ವರ್ಯ ಲಕ್ಷ್ಮಿ ಮನೆಯೊಳಗೆ ಬರಬೇಕು. ಅದಕ್ಕಾಗಿ ಈ ಚಿಕ್ಕ ಕೆಲಸ ಮಾಡಿ.

ಯಾವ ಮನೆಯಲ್ಲಿ ಪ್ರತಿದಿನ ಪೂಜೆ ಪುನಸ್ಕಾರಗಳು ನಡೆಯುತ್ತದೆಯೋ, ಎಲ್ಲಿ ಗುರುಹಿರಿಯರಿಗೆ ಗೌರವ ಸಿಗುತ್ತದೆಯೋ, ಅಲ್ಲಿ ಜೇಷ್ಠ ಲಕ್ಷ್ಮಿ ನೆಲೆಸುವುದಿಲ್ಲ. ಹಾಗಾಗಿ ಮನೆಯನ್ನು ಯಾವಾಗಲೂ ಸ್ವಚ್ಚವಾಗಿಟ್ಟುಕೊಂಡು ಪೂಜೆಗಳನ್ನು ಮಾಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಾಗೇ ಜೇಷ್ಠ ಲಕ್ಷ್ಮಿಗೆ ಹುಳಿ, ಒಗರು, ಖಾರವೆಂದರೆ ಪ್ರೀತಿ. ಹಾಗಾಗಿ ಮನೆಯ ಹೊರಗೆ ನಿಂಬೆಹಣ್ಣು ಮತ್ತು ಮೆಣಸಿನಕಾಯಿಯನ್ನು ಕಟ್ಟುವುದರಿಂದ ಜೇಷ್ಠ ಲಕ್ಷ್ಮಿ ಬಾಗಿಲಲ್ಲೇ ನಿಲ್ಲುತ್ತಾಳೆ ಮನೆಗೆ ಪ್ರವೇಶ ಮಾಡುವುದಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular