alex Certify ದೇಹದ ಅಂಗಾಂಶಗಳು ಉತ್ತಮವಾಗಿ ಕಾರ್ಯ ನಿರ್ವಹಿಸಲು ಬೇಕು ʼವಿಟಮಿನ್ ಎಫ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಹದ ಅಂಗಾಂಶಗಳು ಉತ್ತಮವಾಗಿ ಕಾರ್ಯ ನಿರ್ವಹಿಸಲು ಬೇಕು ʼವಿಟಮಿನ್ ಎಫ್ʼ

ದೇಹದ ಅಂಗಾಂಶಗಳು ಉತ್ತಮವಾಗಿ ಕಾರ್ಯ ನಿರ್ವಹಿಸಲು ವಿಟಮಿನ್ ಎಫ್ ತುಂಬಾ ಅಗತ್ಯ. ಒಂದು ವೇಳೆ ಇದು ಕಡಿಮೆಯಾದರೆ ಒಣಚರ್ಮ, ಕೂದಲುದುರುವ ಸಮಸ್ಯೆ, ಮೆದುಳು, ಕಣ್ಣಿನ ಸಮಸ್ಯೆ ಕಾಡುತ್ತದೆ. ಹಾಗಾಗಿ ವಿಟಮಿನ್ ಎಫ್ ಸಮೃದ್ಧವಾಗಿರುವಂತಹ ಈ ಆಹಾರಗಳನ್ನು ಸರಿಯಾಗಿ ಸೇವಿಸಿ.

*ವೆಜಿಟಬಲ್ ಆಯಿಲ್ : ಇದನ್ನು ಸಸ್ಯ ಬೀಜದಿಂದ ಅಥವಾ ಹಣ್ಣುಗಳ ಬೀಜದಿಂದ ಹೊರತೆಗೆಯಲಾಗುತ್ತದೆ. ಕಡಲೆಕಾಯಿ, ಆಲಿವ್, ಸೋಯಾಬೀನ್, ಸೂರ್ಯ ಕಾಂತಿ ಎಣ್ಣೆಯಲ್ಲಿ ವಿಟಮಿನ್ ಎಫ್ ಸಮೃದ್ಧವಾಗಿದೆ. ಇದು ಆರೋಗ್ಯಕ್ಕೆ ತುಂಬಾ ಉತ್ತಮ.

*ಬೀಜಗಳು : ಬಾದಾಮಿ, ವಾಲ್ ನಟ್ಸ್, ಅಗಸೆ, ಕುಂಬಳಕಾಯಿ ಮುಂತಾದವುಗಳಲ್ಲಿ ವಿಟಮಿನ್ ಎಫ್ ಸಮೃದ್ಧವಾಗಿದೆ. ಹಾಗೇ ಇದು ಒಮೆಗಾ 3 ಕೊಬ್ಬಿನಾಮ್ಲಗಳನ್ನು ಹೊಂದಿದ್ದು, ಇದು ಹೃದಯದ ರಕ್ತನಾಳವನ್ನು ರಕ್ಷಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...