ಯಾವುದೇ ರೀತಿಯ ಕೂದಲಿನ ಸಮಸ್ಯೆಗೆ ಈ ಹೇರ್ ಪ್ಯಾಕ್ ಸೂಪರ್ ‌

ವಾತಾವರಣ ಬದಲಾದ ಹಾಗೇ ಆರೋಗ್ಯ ಸಮಸ್ಯೆಯ ಜೊತೆಗೆ ಚರ್ಮದ ಸಮಸ್ಯೆ, ಕೂದಲಿನ ಸಮಸ್ಯೆ ಕಾಡುತ್ತದೆ. ವಾತಾವರಣದ ಧೂಳು, ಕೊಳೆ, ಸೂರ್ಯ ಕಿರಣಗಳಿಂದ ಕೂದಲು ಹಾನಿಗೊಳಗಾಗುತ್ತದೆ. ಹೀಗೆ ಯಾವುದೇ ರೀತಿಯ ಕೂದಲಿನ ಸಮಸ್ಯೆ ಕಾಡುತ್ತಿದ್ದರೂ ಕೂಡ ಈ ಹೇರ್ ಪ್ಯಾಕ್ ಬಳಸಿದರೆ ಕೂದಲಿನ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ.

*1 ಚಮಚ ಮೆಹಂದಿ ಪೌಡರ್, 1 ಚಮಚ ಮೊಸರು, 1 ಚಮಚ ತೆಂಗಿನೆಣ್ಣೆ ಇವಿಷ್ಟನ್ನು ಒಟ್ಟಿಗೆ ಬೆರೆಸಿ ನೆತ್ತಿಗೆ ಹಚ್ಚಿ 30 ನಿಮಿಷ ಬಿಟ್ಟು ಕೂದಲನ್ನು ತೊಳೆಯಿರಿ.

*3 ಚಮಚ ಹರಳೆಣ್ಣೆಗೆ 1 ಮೊಟ್ಟೆಯ ಬಿಳಿಭಾಗವನ್ನು ಮಿಕ್ಸ್ ಮಾಡಿ ನೆತ್ತಿಗೆ ಹಚ್ಚಿ 30 ನಿಮಿಷ ಬಿಟ್ಟು ವಾಶ್ ಮಾಡಿದರೆ ಕೂದಲಿನ ಯಾವುದೇ ರೀತಿಯ ಸಮಸ್ಯೆ ಇದ್ದರೂ ಅದು ವಾಸಿಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read