HomeSpecialಪಾದರಕ್ಷೆ ಒತ್ತಿ ಕಾಲಿನ ಬೆರಳಿನಲ್ಲಿ ಬೊಕ್ಕೆ ಮೂಡಿದ್ದರೆ ಇದನ್ನು ಹಚ್ಚಿ

ಪಾದರಕ್ಷೆ ಒತ್ತಿ ಕಾಲಿನ ಬೆರಳಿನಲ್ಲಿ ಬೊಕ್ಕೆ ಮೂಡಿದ್ದರೆ ಇದನ್ನು ಹಚ್ಚಿ

ಕಾಲುಗಳಿಗೆ ಬಿಗಿಯಾದ ಶೂ, ಚಪ್ಪಲಿಗಳನ್ನು ಧರಿಸುವುದರಿಂದ ಅಥವಾ ಇನ್ನಿತರ ಕಾರಣಗಳಿಂದ ಕಾಲಿನಲ್ಲಿ ನೀರಿನ ಬೊಕ್ಕೆ ಮೂಡುತ್ತದೆ. ಇದು ತುಂಬಾ ನೋವಿನಿಂದ ಕೂಡಿದ್ದು, ಕಿರಿಕಿರಿಯನ್ನುಂಟು ಮಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ.

ಆಪಲ್ ಸೈಡರ್ ವಿನೆಗರ್ ಅನ್ನು ನೀರಿನಲ್ಲಿ ಮಿಕ್ಸ್ ಮಾಡಿ 15 ನಿಮಿಷ ಕಾಲನ್ನು ಮುಳುಗಿಸಿಡಿ. ಅಥವಾ ಎಪ್ಸಮ್ ಉಪ್ಪನ್ನು ನೀರಿಗೆ ಮಿಕ್ಸ್ ಮಾಡಿ ಕಾಲನ್ನು ಅದರಲ್ಲಿ ಮುಳುಗಿಸಿಡಿ. ಇದರಿಂದ ಕಾಲಿನಲ್ಲಿ ಮೂಡಿರುವ ಬೊಕ್ಕೆ ಕಿರಿ ಕಿರಿ ಕಡಿಮೆಯಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಲಗುವ ಮುನ್ನ ಬೊಕ್ಕೆಗೆ ನಿಂಬೆ ಹಣ್ಣಿನ ಪೀಸ್ ನ್ನು ಇಟ್ಟು ಬ್ಯಾಂಡೇಜ್ ಕಟ್ಟಿ ಮಲಗಿ . ಇದರಿಂದ ಅದು ಸಂಪೂರ್ಣವಾಗಿ ವಾಸಿಯಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular