HomeSpecialಸುಲಭವಾಗಿ ಓವನ್ ಕ್ಲೀನ್ ಮಾಡುವುದು ಹೇಗೆ ಗೊತ್ತಾ.....?

ಸುಲಭವಾಗಿ ಓವನ್ ಕ್ಲೀನ್ ಮಾಡುವುದು ಹೇಗೆ ಗೊತ್ತಾ…..?

ಕೇಕ್ ನಿಂದ ಹಿಡಿದು ಕುಕ್ಕಿಸ್ ವರೆಗೂ ಈ ಓವೆನ್ ಬೇಕು. ಆದರೆ ಇದನ್ನು ಕ್ಲೀನ್ ಮಾಡುವುದು ಹೇಗೆ ಎಂದು ತಲೆಬಿಸಿ ಮಾಡಿಕೊಂಡಿದ್ದರೆ ಇಲ್ಲಿದೆ ನೋಡಿ ಸುಲಭವಾಗಿ ಓವನ್ ಕ್ಲೀನ್ ಮಾಡುವುದಕ್ಕೆ ಟಿಪ್ಸ್.

ಒಂದು ಸ್ಪ್ರೇ ಬಾಟಲ್ ತೆಗೆದುಕೊಳ್ಳಿ. ಅದಕ್ಕೆ ¼ ಕಪ್ ವಿನೇಗರ್ ಹಾಕಿ ಹಾಗೇ 2 ಟೇಬಲ್ ಸ್ಪೂನ್ ಡಿಶ್ ವಾಶ್ ಲಿಕ್ವಿಡ್ ಹಾಕಿ ಮತ್ತೆ ನೀರು ಸೇರಿಸಿ ಚೆನ್ನಾಗಿ ಶೇಕ್ ಮಾಡಿ. ನಂತರ ಮಿಶ್ರಣವನ್ನು ಒವನ್ ನ ಒಳಗೆ ಸ್ಪ್ರೇ ಮಾಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಂತರ ಸ್ವಲ್ಪ ಬೇಕಿಂಗ್ ಸೋಡಾ ಹಾಕಿ ಒಂದು ಸ್ಪಾಂಜ್ ನಿಂದ ತಿಕ್ಕಿ. ಕೊನೆಗೆ ಒಂದು ಒದ್ದೆ ಬಟ್ಟೆಯ ಮೂಲಕ ಸೋಪಿನ ಮಿಶ್ರಣವನ್ನು ಒರೆಸಿ ತೆಗೆದು. ಒಣ ಬಟ್ಟೆಯಿಂದ ಒರೆಸಿದರೆ ಸುಲಭವಾಗಿ ಒವೆನ್ ಕ್ಲೀನ್ ಆಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular