HomeLatest Newsಇರುವೆಗಳ ಕಾಟದಿಂದ ಮುಕ್ತಿ ಹೊಂದಲು ಅನುಸರಿಸಿ ಈ ನೈಸರ್ಗಿಕ ವಿಧಾನ

ಇರುವೆಗಳ ಕಾಟದಿಂದ ಮುಕ್ತಿ ಹೊಂದಲು ಅನುಸರಿಸಿ ಈ ನೈಸರ್ಗಿಕ ವಿಧಾನ

ಮನೆಯಲ್ಲಿ ಸಿಹಿ ವಸ್ತುಗಳನ್ನು ಚೆಲ್ಲಿದಾಗ ಇರುವೆಗಳು ಬಂದು ಮುತ್ತಿಕೊಳ್ಳುತ್ತದೆ. ಇದರಲ್ಲಿ ಕೆಲವು ಇರುವೆ ಕಚ್ಚುತ್ತವೆ. ಇಂತಹ ಕಚ್ಚುವ ಇರುವೆಗಳಿಂದ ಮುಕ್ತಿ ಹೊಂದಲು ಈ ನೈಸರ್ಗಿಕ ವಿಧಾನಗಳನ್ನು ಅನುಸರಿಸಿ.

*ಇರುವೆಗಳು ಸಿಟ್ರಸ್ ಹಣ್ಣುಗಳ ವಾಸನೆಗೆ ದೂರ ಓಡುತ್ತವೆ. ಹಾಗಾಗಿ ಕಿತ್ತಳೆ, ನಿಂಬೆ ಮುಂತಾದ ಸಿಟ್ರಸ್ ಹಣ್ಣುಗಳ ಸಿಪ್ಪೆಯನ್ನು ಪುಡಿ ಮಾಡಿ ನೀರಿಗೆ ಮಿಕ್ಸ್ ಮಾಡಿ ಮನೆಯಲ್ಲಿ ಸಿಂಪಡಿಸಿ.

*ಇರುವೆಗಳು ಪುದೀನಾ ವಾಸನೆಗೆ ಸಾಯುತ್ತವೆ. ಹಾಗಾಗಿ ಪುದೀನಾ ಸೊಪ್ಪನ್ನು ಮನೆಯ ಮೂಲೆಗಳಲ್ಲಿ ಇಡಿ. ಇಲ್ಲವಾದರೆ ಪೆಪ್ಪರ್ ಮೆಂಟ್ ಆಯಿಲ್ ನ್ನು ಬಳಸಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ದಾಲ್ಚಿನ್ನಿಯ ವಾಸನೆಗೆ ಇರುವೆ ದೂರ ಹೋಗುತ್ತವೆ. ಹಾಗಾಗಿ ದಾಲ್ಚಿನ್ನಿ ಪುಡಿ ಮಾಡಿ ನೀರಿಗೆ ಮಿಕ್ಸ್ ಮಾಡಿ ಮನೆಯಲ್ಲಿ ಸಿಂಪಡಿಸಿ.

For Latest News Updates, Join Our Whatsapp Community🚩
RELATED ARTICLES

Most Popular