HomeSpecialಹೂಕೋಸನ್ನು ದೀರ್ಘಕಾಲ ಹಾಳಾಗದಂತೆ ರಕ್ಷಿಸಲು ಹೀಗೆ ಸ್ಟೋರ್ ಮಾಡಿ

ಹೂಕೋಸನ್ನು ದೀರ್ಘಕಾಲ ಹಾಳಾಗದಂತೆ ರಕ್ಷಿಸಲು ಹೀಗೆ ಸ್ಟೋರ್ ಮಾಡಿ

Image result for ಹೂಕೋಸು

ಹೂಕೋಸು ತುಂಬಾ ರುಚಿಕರವಾದ ತರಕಾರಿಯಾಗಿದೆ. ಆದರೆ ಇದು ಬಹಳ ಬೇಗ ಹಾಳಾಗುವುದರಿಂದ ಇದನ್ನು ಸ್ಟೋರ್ ಮಾಡಿ ಇಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ಹೂಕೋಸನ್ನು ಹಲವು ದಿನಗಳ ಕಾಲ ಸಂಗ್ರಹಿಸಿಡಲು ಈ ಟಿಪ್ಸ್ ಫಾಲೋ ಮಾಡಿ.

ಮೊದಲು ತಾಜಾವಾದ ಹೂಕೋಸನ್ನು ತೆಗೆದುಕೊಂಡು ಅದರ ಹೂಗಳನ್ನು ತುಂಬಾ ಚಿಕ್ಕದಾಗಿ ಬಿಡಿಸಿಕೊಳ್ಳಿ. ಬಳಿಕ ನೀರಿಗೆ ½ ಚಮಚ ಉಪ್ಪು ಬೆರೆಸಿ ಹೂಕೋಸನ್ನು ಮುಳುಗಿಸಿ 15 ನಿಮಿಷಗಳ ಕಾಲ ಇಡಿ. ಇದರಿಂದ ಅದರಲ್ಲಿರುವ ಕೀಟಗಳು ಹೊರಗೆ ಬರುತ್ತವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಳಿಕ ಅದನ್ನು ಸಾಮಾನ್ಯವಾದ ನೀರಿನಲ್ಲಿ ವಾಶ್ ಮಾಡಿ. ಬಳಿಕ 2 ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ಕುದಿಸಿ. ಆಮೇಲೆ ಅದನ್ನು ಐಸ್ ವಾಟರ್ ಗೆ ಹಾಕಿ 5 ನಿಮಿಷ ತಣ್ಣಗಾಗಲು ಬಿಡಿ. ಬಳಿಕ ಅದನ್ನು ತೆಗೆದು ಬಟ್ಟೆಯಿಂದ ಚೆನ್ನಾಗಿ ಒರೆಸಿ ಫ್ರಿಜ್ ನಲ್ಲಿಡಿ. ಇದರಿಂದ ಹೂಕೋಸು ದೀರ್ಘಕಾಲ ಹಾಳಾಗುವುದಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular