alex Certify ಹೋಟೆಲ್​​ಗಳಲ್ಲಿ ಈ ದಿಕ್ಕಿಗೆ ದೇವರ ಫೋಟೋಗಳನ್ನ ಇಟ್ಟರೆ ತರುತ್ತೆ ಶೋಭೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೋಟೆಲ್​​ಗಳಲ್ಲಿ ಈ ದಿಕ್ಕಿಗೆ ದೇವರ ಫೋಟೋಗಳನ್ನ ಇಟ್ಟರೆ ತರುತ್ತೆ ಶೋಭೆ

ಯಾವುದೇ ಉದ್ಯಮವನ್ನ ಮಾಡ್ತಿರಲಿ ದೇವರ ಫೋಟೋ ಇಲ್ಲವೇ ಮೂರ್ತಿಯನ್ನ ಅಲ್ಲಿಟ್ಟಿಲ್ಲ ಅಂದರೆ ಅದಕ್ಕೊಂದು ಶೋಭೆ ಇರಲ್ಲ. ಅದರಲ್ಲೂ ವಿಶೇಷವಾಗಿ ಹೋಟೆಲ್​ಗಳಲ್ಲಂತೂ ನೀವು ದೇವರ ಮೂರ್ತಿಗಳನ್ನ ಕೂರಿಸುವ ಮೊದಲು ಕೆಲವೊಂದು ಮುಖ್ಯ ಅಂಶಗಳನ್ನ ನೆನಪಲ್ಲಿ ಇಡಬೇಕು ಅನ್ನುತ್ತೆ ವಾಸ್ತು ಶಾಸ್ತ್ರ.

ವಾಸ್ತು ಶಾಸ್ತ್ರದ ಪ್ರಕಾರ ದೇವರ ಮೂರ್ತಿಯನ್ನ ಉತ್ತ ದಿಕ್ಕಿನಲ್ಲೇ ಇಡಬೇಕು. ಉತ್ತರ ದಿಕ್ಕು ದೇವರ ದಿಕ್ಕು ಎಂದು ಹೇಳಲಾಗುತ್ತೆ. ಹೀಗಾಗಿ ಈ ದಿಕ್ಕಿನಲ್ಲಿ ನೀವು ದೇವರನ್ನ ಇಟ್ಟರೆ ಧನಾತ್ಮಕ ಶಕ್ತಿ ಹೆಚ್ಚಲಿದೆ. ಹಾಗೂ ಹೆಚ್ಚು ಇಕ್ಕಟ್ಟಾಗಿರುವ ಜಾಗದಲ್ಲಿ ದೇವರ ಮೂರ್ತಿ ಇಲ್ಲವೇ ಫೋಟೋಗಳನ್ನ ಇಡದಂತೆ ನೋಡಿಕೊಳ್ಳಿ . ಮನೆಗಳಲ್ಲೂ ದೇವರ ಕೋಣೆಯನ್ನ ಉತ್ತರ ದಿಕ್ಕಿಗೆ ಮುಖ ಮಾಡಿ ನಿರ್ಮಿಸಿದರೆ ಮನೆಗೆ ಒಳ್ಳೆಯದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...