HomeBeautyಕೂದಲ ಬೆಳವಣಿಗೆಗೆ ಅಗತ್ಯವಾಗಿ ಬೇಕು ಪ್ರೋಟೀನ್ ಹೇರ್ ಮಾಸ್ಕ್

ಕೂದಲ ಬೆಳವಣಿಗೆಗೆ ಅಗತ್ಯವಾಗಿ ಬೇಕು ಪ್ರೋಟೀನ್ ಹೇರ್ ಮಾಸ್ಕ್

ಕೂದಲಿಗೆ ಪ್ರೋಟೀನ್ ಬಹಳ ಅಗತ್ಯ. ಕೂದಲ ಬೆಳವಣಿಗೆಗೆ ಪ್ರೋಟೀನ್ ಅಂಶ ಬೇಕು. ಹಾಗಾಗಿ ಕೂದಲು ಉದ್ದವಾಗಿ ದಪ್ಪವಾಗಿ ಬೆಳೆಯಲು ಮನೆಯಲ್ಲಿಯೇ ಪ್ರೋಟೀನ್ ಹೇರ್ ಮಾಸ್ಕ್ ತಯಾರಿಸಿ ಬಳಸಿ.

*ಮೊಟ್ಟೆ ಮತ್ತು ಮೊಸರು ಪ್ರೋಟೀನ್ ನ ಮೂಲವಾಗಿದೆ. ಮೊಟ್ಟೆ ಕೂದಲನ್ನು ಮೃದುವಾಗಿ ಹೊಳೆಯುವಂತೆ ಮಾಡುತ್ತದೆ. ಮೊಸರು ನೆತ್ತಿಯನ್ನು ಕ್ಲೀನ್ ಮಾಡುತ್ತದೆ. 1 ಮೊಟ್ಟೆಗೆ 2 ಚಮಚ ಮೊಸರು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 30 ನಿಮಿಷಗಳ ಕಾಲ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಿ. ಇದನ್ನು ವಾರಕ್ಕೆ 2 ಬಾರಿ ಮಾಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

* ಅವಕಾಡೊ, ತೆಂಗಿನ ಹಾಲು, ಆಲಿವ್ ಎಣ್ಣೆ ಈ ಮೂರು ವಿಟಮಿನ್ ಎ, ಬಿ, ಇ ಯನ್ನು ಹೊಂದಿದೆ. ಇವುಗಳಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಹಾಗಾಗಿ ಈ ಮೂರನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿದರೆ ಕೂದಲು ಉದ್ದವಾಗಿ, ದಪ್ಪವಾಗಿ ಬೆಳೆಯುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular