HomeAstroಜೀವನದಲ್ಲಿ ʼಯಶಸ್ಸುʼ ಸಾಧಿಸಲು ದಾನ ಮಾಡಿ ನೋಡಿ ಈ ವಸ್ತು

ಜೀವನದಲ್ಲಿ ʼಯಶಸ್ಸುʼ ಸಾಧಿಸಲು ದಾನ ಮಾಡಿ ನೋಡಿ ಈ ವಸ್ತು

ಮನುಷ್ಯನೆಂದ ಮೇಲೆ ಜೀವನದಲ್ಲಿ ಸಮಸ್ಯೆಗಳು ಎದುರಾಗುವುದು ಸಹಜ. ಆದರೆ ಈ ಕಷ್ಟಗಳೆಲ್ಲಾ ಕಳೆದು ಜೀವನದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಏಳಿಗೆ ಸಾಧಿಸಬೇಕು ಎಂಬ ಆಸೆ ಹಲವರಲ್ಲಿರುತ್ತದೆ. ಅಂತವರು ಈ ದಾನಗಳನ್ನು ಮಾಡಿದರೆ ಜೀವನದಲ್ಲಿ ಇಷ್ಟಾರ್ಥಗಳು ಈಡೇರುತ್ತದೆ.

ಮನೆಗೆ ಮುತ್ತೈದೆಯರನ್ನು ಕರೆದು 2 ವೀಳ್ಯದೆಲೆ, ಸ್ವಲ್ಪ ಅಡಿಕೆ, ಹೂ, ಹಣ್ಣು, ಬಟ್ಟೆ ಮತ್ತು ಬಳೆಗಳು, ಅರಶಿನ ಕುಂಕುಮ ಇಟ್ಟು ತಾಂಬೂಲದ ರೂಪದಲ್ಲಿ ದಾನ ಮಾಡಬೇಕು. ಇದರಿಂದ ಅಂತವರು ಜೀವನದಲ್ಲಿ ಕಂಡ ಕನಸು ಈಡೇರುತ್ತದೆ. ಆರ್ಥಿಕ ಜೀವನ ಉನ್ನತ ಮಟ್ಟಕ್ಕೇರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಾಗೇ ಮಕ್ಕಳ ಭವಿಷ್ಯದಲ್ಲಿ ಕಷ್ಟಗಳು ಬರಬಾರದಂತಿದ್ದರೆ ತಾಂಬೂಲದ ಜೊತೆಗೆ ಕೊಬ್ಬರಿಯನ್ನು ವಿಷ್ಣು ದೇವಾಯಲಕ್ಕೆ ದಾನವಾಗಿ ನೀಡಬೇಕು. ಇದರಿಂದ ಮಕ್ಕಳಿಗಿರುವ ಅಪಮೃತ್ಯುದೋಷ ನಿವಾರಣೆಯಾಗಿ ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ ಎಂದು ಪಂಡಿತರು ಹೇಳುತ್ತಾರೆ.

For Latest News Updates, Join Our Whatsapp Community🚩
RELATED ARTICLES

Most Popular