HomeAstroವಾಸ್ತು ಪ್ರಕಾರ ʼಟ್ಯಾಪ್ʼ ಅಥವಾ ವಾಟರ್ ಟ್ಯಾಂಕ್ ಯಾವ ದಿಕ್ಕಿನಲ್ಲಿ ಅಳವಡಿಸಬೇಕು.....?‌ ಇಲ್ಲಿದೆ ಉತ್ತರ

ವಾಸ್ತು ಪ್ರಕಾರ ʼಟ್ಯಾಪ್ʼ ಅಥವಾ ವಾಟರ್ ಟ್ಯಾಂಕ್ ಯಾವ ದಿಕ್ಕಿನಲ್ಲಿ ಅಳವಡಿಸಬೇಕು…..?‌ ಇಲ್ಲಿದೆ ಉತ್ತರ

ಪ್ರಾಣಿಗಳಿಗಾಗಿ ಅಥವಾ ಮನೆಗೆ ಬರುವ ಅತಿಥಿಗಳು ಕೈಕಾಲು ತೊಳೆದು ಒಳಗೆ ಬರಲಿ ಎಂದು ಕೆಲವರು ಮನೆಯ ಮುಖ್ಯದ್ವಾರದಲ್ಲಿ ಟ್ಯಾಪ್ ಗಳನ್ನು ಅಥವಾ ವಾಟರ್ ಟ್ಯಾಂಕ್ ಗಳನ್ನು ಅಳವಡಿಸುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಇದು ಸರಿಯೇ ಎಂಬುದನ್ನು ತಿಳಿದುಕೊಳ್ಳಿ.

ನೀರನ್ನು ಒದಗಿಸುವುದು ಉತ್ತಮ ಕೆಲಸವೇ. ಆದರೆ ಮುಖ್ಯ ದ್ವಾರದ ಬಲಭಾಗದಲ್ಲಿ ಅಥವಾ ಮುಖ್ಯ ದ್ವಾರದಿಂದ ಕನಿಷ್ಠ ಎರಡೂವರೆ ಮೀಟರ್ ದೂರದಲ್ಲಿ ನೀರಿನ ಮೂಲಗಳನ್ನು ಹೊಂದಿದ್ದರೆ ಉತ್ತಮ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದು ಮನೆಯ ಯಜಮಾನನ ಅಭಿವೃದ್ಧಿಗೆ ಸಹಕಾರಿಯಾಗಿದೆ ಮತ್ತು ಮನೆಯ ಸದಸ್ಯರ ಸಂತೋಷವನ್ನು ಹೆಚ್ಚಿಸುತ್ತದೆ ಎಂದು ವಾಸ್ತು ಶಾಸ್ತ್ರಜ್ಞರು ಹೇಳುತ್ತಾರೆ.

For Latest News Updates, Join Our Whatsapp Community🚩
RELATED ARTICLES

Most Popular