HomeAstroನೀರಿನ ʼಅಲಂಕಾರಿಕʼ ವಸ್ತುಗಳನ್ನು ಮನೆಯ ಯಾವ ದಿಕ್ಕಿನಲ್ಲಿ ಇಡುವುದು ಶುಭಕರ...?

ನೀರಿನ ʼಅಲಂಕಾರಿಕʼ ವಸ್ತುಗಳನ್ನು ಮನೆಯ ಯಾವ ದಿಕ್ಕಿನಲ್ಲಿ ಇಡುವುದು ಶುಭಕರ…?

ವಾಸ್ತು ಶಾಸ್ತ್ರದ ಪ್ರಕಾರ ಕೆಟ್ಟ ದೃಷ್ಟಿ, ನಕರಾತ್ಮಕ ಶಕ್ತಿ ಹೋಗಲಾಡಿಸಲು ಮನೆಯಲ್ಲಿ ನೀರಿನ ಅಲಂಕಾರಿಕ ವಸ್ತುಗಳು ಇರುವುದು ಉತ್ತಮ ಎನ್ನಲಾಗುತ್ತದೆ. ಈ ನೀರಿನ ಅಲಂಕಾರಿಕ ವಸ್ತುಗಳು ನಿಮ್ಮ ಮನೆಗೆ ಏಕೆ ಒಳ್ಳೆಯದು ಮತ್ತು ಇದರಿಂದ ಮನೆಗೆ ಒಳ್ಳೆದಾಗಲು ಯಾವ ದಿಕ್ಕಿನಲ್ಲಿ ಇಡಬೇಕು ಎಂಬ ಮಾಹಿತಿ ಇಲ್ಲಿದೆ ನೋಡಿ.

ಮನೆಯಲ್ಲಿನ ನೀರಿನ ಅಂಶವನ್ನು ಸಮತೋಲನಗೊಳಿಸಲು ಮತ್ತು ನೀರಿನ ಶಕ್ತಿಯ ಸಕರಾತ್ಮಕ ಪರಿಣಾಮವನ್ನು ಪಡೆಯಲು ನೀರಿನ ಅಲಂಕಾರಿಕ ವಸ್ತುಗಳನ್ನು ಮನೆಯಲ್ಲಿ ಇಡಲಾಗುತ್ತದೆ. ಇದರಿಂದ ಅಲ್ಲಿ ವಾಸಿಸುವ ಜನರು ಯಾವಾಗಲೂ ಸಕ್ರಿಯರಾಗಿರುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈಶಾನ್ಯ ದಿಕ್ಕು ನೀರಿನ ಅಂಶದ ದಿಕ್ಕು, ಮನೆಯ ಈ ದಿಕ್ಕಿನಲ್ಲಿ ನೀರಿನ ಅಲಂಕಾರಿಕ ವಸ್ತುಗಳನ್ನು ಇಟ್ಟುಕೊಂಡರೆ ಅತ್ಯುತ್ತಮ ಫಲಿತಾಂಶ ಪಡೆಯಬಹುದು. ಅಡುಗೆ ಮನೆಯಲ್ಲಿ ನೀರಿಗೆ ಸಂಬಂಧಪಟ್ಟ ಯಾವುದೇ ಫೋಟೋವನ್ನು ಇಡಬಾರದು, ಯಾಕೆಂದರೆ ಅಡುಗೆ ಮನೆಯಲ್ಲಿ ಈಗಾಗಲೇ ಕುಡಿಯುವ ನೀರಿರುವ ಕಾರಣ ನೀರಿಗೆ ಸಂಬಂಧಿಸಿದ ಯಾವುದೇ ವಸ್ತುವನ್ನು ಇಡುವುದು ಸೂಕ್ತವಲ್ಲ ಎನ್ನಲಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular