HomeLatest Newsಮೊದಲ ಬಾರಿ ಶಾರೀರಿಕ ಸಂಬಂಧ ಬೆಳೆಸುವ ಮುನ್ನ ಮಹಿಳೆಯರಿಗಾಗುತ್ತೆ ಈ ಆತಂಕ

ಮೊದಲ ಬಾರಿ ಶಾರೀರಿಕ ಸಂಬಂಧ ಬೆಳೆಸುವ ಮುನ್ನ ಮಹಿಳೆಯರಿಗಾಗುತ್ತೆ ಈ ಆತಂಕ

ಸಾಮಾನ್ಯವಾಗಿ ಭಾರತದಲ್ಲಿ ಸೆಕ್ಸ್ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ಮೊದಲ ಬಾರಿ ಸಂಬಂಧ ಬೆಳೆಸುವ ವೇಳೆ ಸಾಮಾನ್ಯವಾಗಿ ಎಲ್ಲರಿಗೂ ಆತಂಕ ಇದ್ದೇ ಇರುತ್ತದೆ. ಅದ್ರಲ್ಲೂ ಮಹಿಳೆಯರಿಗೆ ಹೆಚ್ಚು ಆತಂಕ ಕಾಡುತ್ತದೆ.

ಮೊದಲ ಬಾರಿ ಸಂಬಂಧ ಬೆಳೆಸುವ ಮೊದಲು ಮಹಿಳೆಯರಿಗೆ ನೋವಾಗುತ್ತೆ ಎಂಬ ಭಯ ಕಾಡುವುದುಂಟು. ಸಂಗಾತಿ ಭಯ ಹೋಗಲಾಡಿಸುವ ಹೊಣೆ ಪುರುಷನ ಮೇಲಿರುತ್ತದೆ. ಸೆಕ್ಸ್ ಗೂ ಮುನ್ನ ಫೋರ್ಪ್ಲೇ ಅಗತ್ಯ. ಮಾನಸಿಕವಾಗಿ ಇಬ್ಬರೂ ಒಂದಾದ ಮೇಲೆ ಸಂಭೋಗ ಬೆಸ್ಟ್.

ಮೊದಲ ಬಾರಿ ಸಂಬಂಧ ಬೆಳೆಸುವ ವೇಳೆ ಬ್ಲೀಡಿಂಗ್ ಭಯ ಕೂಡ ಕಾಡುತ್ತದೆ. ಆದ್ರೆ ಎಲ್ಲ ಮಹಿಳೆಯರಿಗೂ ಬ್ಲೀಡಿಂಗ್ ಆಗುವುದಿಲ್ಲ. ಹಾಗಾಗಿ ಈ ಭಯ ಅಗತ್ಯವಿಲ್ಲ. ಸಂಭೋಗಕ್ಕಿಂತ ಮೊದಲು ಫೋರ್ಪ್ಲೇ ಬಹಳ ಮುಖ್ಯ. ಆಗ ಸಂಗಾತಿ ಯೋನಿ ತೇವಗೊಳ್ಳುತ್ತದೆ. ಇದ್ರಿಂದ ಸಂಭೋಗ ಸರಾಗವಾಗುತ್ತದೆ. ಯಾವುದೇ ನೋವು ಅಥವಾ ಬ್ಲೀಡಿಂಗ್ ಕಾಡುವುದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂಗಾತಿ ಆತುರಕ್ಕೆ ಬಿದ್ರೆ ಎಂಬ ಭಯವೂ ಮಹಿಳೆಯರನ್ನು ಕಾಡುತ್ತದೆ. ಸಂಗಾತಿಯಾದವನು ಇದನ್ನು ತಿಳಿದಿರಬೇಕು. ನಿಧಾನವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular