HomeLatest Newsಅಕ್ಟೋಬರ್‌ನಲ್ಲಿ ಯಾವೆಲ್ಲ ಹಬ್ಬಗಳಿವೆ? ದಿನಾಂಕ ಸಮೇತ ಸಂಪೂರ್ಣ ಪಟ್ಟಿ

ಅಕ್ಟೋಬರ್‌ನಲ್ಲಿ ಯಾವೆಲ್ಲ ಹಬ್ಬಗಳಿವೆ? ದಿನಾಂಕ ಸಮೇತ ಸಂಪೂರ್ಣ ಪಟ್ಟಿ

ಹಿಂದೂ ಧರ್ಮದಲ್ಲಿ ವರ್ಷವಿಡೀ ವಿವಿಧ ಹಬ್ಬಗಳು, ವ್ರತಗಳು ಮತ್ತು ಧಾರ್ಮಿಕ ಆಚರಣೆಗಳನ್ನು ಶ್ರದ್ಧೆಯಿಂದ ಆಚರಿಸಲಾಗುತ್ತದೆ. ವರ್ಷದ ಹತ್ತನೇ ತಿಂಗಳಾದ ಅಕ್ಟೋಬರ್‌ನಲ್ಲೂ ಹಲವು ಪ್ರಮುಖ ಹಬ್ಬಗಳು ಹಾಗೂ ವ್ರತಗಳು ಬರಲಿವೆ. ನವರಾತ್ರಿ, ದಸರಾ, ಆಯುಧ ಪೂಜೆ, ವಿಜಯದಶಮಿ, ವಾಲ್ಮೀಕಿ ಜಯಂತಿ ಸೇರಿದಂತೆ ಹಲವು ವಿಶೇಷ ದಿನಗಳನ್ನು ಈ ತಿಂಗಳಲ್ಲಿ ಆಚರಿಸಲಾಗುತ್ತದೆ. ಹಾಗಾದರೆ ಅಕ್ಟೋಬರ್‌ನಲ್ಲಿ ಯಾವ ದಿನ ಯಾವ ಹಬ್ಬ ಅಥವಾ ವ್ರತವಿದೆ? ಇಲ್ಲಿದೆ ದಿನಾಂಕವಾರು ಸಂಪೂರ್ಣ ಪಟ್ಟಿ.

ಅಕ್ಟೋಬರ್ 01: ಚಂದ್ರ ಷಷ್ಠಿ

ಅಕ್ಟೋಬರ್ 03: ಅಷ್ಟಕಾ ಶ್ರಾದ್ಧ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಕ್ಟೋಬರ್ 04: ಅವಿಧವಾನವಮಿ

ಅಕ್ಟೋಬರ್ 06: ಸರ್ವೈಕಾದಶಿ ಇಂದಿರಾ

ಅಕ್ಟೋಬರ್ 07: ಸಂನ್ಯಾಸಿ ಮಹಾಲಯ

ಅಕ್ಟೋಬರ್ 08: ಮಾಸಶಿವರಾತ್ರಿ, ಪ್ರದೋಷ

ಅಕ್ಟೋಬರ್ 09: ಶಸ್ತ್ರಹತಃ ಶ್ರಾದ್ಧ

ಅಕ್ಟೋಬರ್ 10: ಗಜಛಾಯಾ, ಮಹಾಲಯ ಅಮಾವಾಸ್ಯೆ

ಅಕ್ಟೋಬರ್ 11: ನವರಾತ್ರಿ ಆರಂಭ

ಅಕ್ಟೋಬರ್ 15: ಲಲಿತಾ ಪಂಚಮಿ ಅಥವಾ ಉಪಾಂಗ ಲಲಿತಾ ವ್ರತ

ಅಕ್ಟೋಬರ್ 16: ಶಾರದಾ ಪೂಜಾರಂಭ

ಅಕ್ಟೋಬರ್ 17: ತುಲಾ ಸಂಕ್ರಮಣ

ಅಕ್ಟೋಬರ್ 18: ಓಳಿ ಪ್ರಾರಂಭ

ಅಕ್ಟೋಬರ್ 19: ದುರ್ಗಾಷ್ಟಮಿ

ಅಕ್ಟೋಬರ್ 20: ಬುದ್ಧಿ ಜಯಂತಿ, ದಸರಾ, ಆಯುಧ ಪೂಜೆ

ಅಕ್ಟೋಬರ್ 21: ಮಧ್ವ ಜಯಂತಿ, ವಿಜಯದಶಮಿ, ಪಶ್ಚಿಮಜಾಗರ ಪೂಜಾರಂಭ

ಅಕ್ಟೋಬರ್ 22: ಸರ್ವೈಕಾದಶಿ ಪಾಶಂಕುಶಾ

ಅಕ್ಟೋಬರ್ 23: ಪ್ರದೋಷ, ದ್ವಿದಳ ವ್ರತಾರಂಭ

ಅಕ್ಟೋಬರ್ 25: ವಾಲ್ಮೀಕಿ ಜಯಂತಿ, ಸೌಭಾಗ್ಯ ವ್ರತ

ಅಕ್ಟೋಬರ್ 26: ಓಳಿ ಮುಕ್ತಾಯ, ಅಗ್ರಯಣಮ್

ಅಕ್ಟೋಬರ್ 29: ಸಂಕಷ್ಟಹರ ಚತುರ್ಥಿ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular