ಬೆಂಗಳೂರು: ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದಲ್ಲಿ ಖಾಲಿ ಇರುವ 19 ಸೆಕ್ಷನ್ ಅಧಿಕಾರಿ ಹುದ್ದೆಗಳ ನೇಮಕಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಅರ್ಜಿ ಆಹ್ವಾನಿಸಿದೆ.
ಮೇ 15ರೊಳಗೆ ಅರ್ಜಿ ಸಲ್ಲಿಸಬೇಕು. ಕಲ್ಯಾಣ ಕರ್ನಾಟಕ ವೃಂದಕ್ಕೆ ಎರಡು ಹಾಗೂ ಕಲ್ಯಾಣ ಕರ್ನಾಟಕೇತರ ಹುದ್ದೆಗಳಿಗೆ 17 ಹುದ್ದೆ ಮೀಸಲಿಡಲಾಗಿದೆ.
ಕಾನೂನು ಪದವೀಧರರು ಈ ಹುದ್ದೆಗೆ ಅರ್ಹರು. ಹೆಚ್ಚಿನ ವಿವರಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ ಸೈಟ್ ಗೆ ಭೇಟಿ ನೀಡಿ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಬಹುದು.
Login – KEA KSLSA 2026 https://share.google/yltDptIoSjAz2Z3rx
ಅಧಿಸೂಚನೆ ಲಿಂಕ್ ಈ ಕೆಳಗಿದೆ…
UNDER_RESIDUAL_PARENT_CADRE_Kannadakannada.pdf https://share.google/0W8EEWBz3ctVg7cUt
ಕಲ್ಯಾಣ ಕರ್ನಾಟಕದ ಹುದ್ದೆಗಳ ಅಧಿಸೂಚನೆ ಲಿಂಕ್ ಈ ಕೆಳಗಿದೆ..
UNDER_KALYANA_KARNATAKA_REGION_KANNADAkannada.pdf https://share.google/5gb7ueUsK1SWHK01w

