HomeBusinessಐಟಿಆರ್ ಸಲ್ಲಿಕೆ ಗಡುವು ಜುಲೈ 31ರವರೆಗೆ ವಿಸ್ತರಣೆ: ವೈದ್ಯಕೀಯ, ಶಿಕ್ಷಣದ ಮೇಲಿನ ಟಿಸಿಎಸ್ 5% ರಿಂದ...

ಐಟಿಆರ್ ಸಲ್ಲಿಕೆ ಗಡುವು ಜುಲೈ 31ರವರೆಗೆ ವಿಸ್ತರಣೆ: ವೈದ್ಯಕೀಯ, ಶಿಕ್ಷಣದ ಮೇಲಿನ ಟಿಸಿಎಸ್ 5% ರಿಂದ 2% ಕ್ಕೆ ಇಳಿಕೆ

ನವದೆಹಲಿ: ತೆರಿಗೆ ಪಾವತಿದಾರರಿಗೆ 6 ತಿಂಗಳ ವಿದೇಶಿ ಆಸ್ತಿ ಬಹಿರಂಗಪಡಿಸುವ ಯೋಜನೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ಪರಿಚಯಿಸಿದ್ದಾರೆ

ತೆರಿಗೆ ಪಾವತಿದಾರರಿಗೆ 6 ತಿಂಗಳ ವಿದೇಶಿ ಆಸ್ತಿ ಬಹಿರಂಗಪಡಿಸುವ ಯೋಜನೆಯನ್ನು ಹಣಕಾಸು ಸಚಿವ ಪರಿಚಯಿಸಿದ್ದಾರೆ.

ಐಟಿಆರ್-1 ಮತ್ತು ಐಟಿಆರ್-2 ಸಲ್ಲಿಸುವ ಗಡುವು ಜುಲೈ 31 ಕ್ಕೆ ಮುಂದುವರಿಯಲಿದೆ ಎಂದು ಹಣಕಾಸು ಸಚಿವ ಪ್ರಸ್ತಾಪಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವೈದ್ಯಕೀಯ ಮತ್ತು ಶಿಕ್ಷಣದ ಮೇಲಿನ ಟಿಸಿಎಸ್ ಅನ್ನು 5% ರಿಂದ 2% ಕ್ಕೆ ಇಳಿಸಲಾಗಿದೆ

ಆದಾಯ ತೆರಿಗೆ ಕಾಯ್ದೆ 1961 ರ ಸಮಗ್ರ ಪರಿಶೀಲನೆಯನ್ನು ಹಣಕಾಸು ಸಚಿವ ಪ್ರಕಟಿಸಿದ್ದಾರೆ. ಇದು ದಾಖಲೆಯ ಸಮಯದಲ್ಲಿ ಪೂರ್ಣಗೊಂಡಿದೆ ಮತ್ತು ‘ಆದಾಯ ತೆರಿಗೆ ಕಾಯ್ದೆ -2025’ ಏಪ್ರಿಲ್ 2026 ರಿಂದ ಜಾರಿಗೆ ಬರಲಿದೆ. ಸರಳ ಆದಾಯ ತೆರಿಗೆ ಫಾರ್ಮ್‌ಗಳನ್ನು ಶೀಘ್ರದಲ್ಲೇ ತಿಳಿಸಲಾಗುವುದು

ವಿದೇಶಿ ಪ್ರವಾಸ ಪ್ಯಾಕೇಜ್ ಮೇಲಿನ ಟಿಸಿಎಸ್ ದರವನ್ನು 5-20% ರಿಂದ 2% ಕ್ಕೆ ಇಳಿಸಲಾಗಿದೆ.

ಶಿಕ್ಷಣದ ಉದ್ದೇಶಕ್ಕಾಗಿ LRS ಮೇಲಿನ TDS ಕಡಿತ ಮಾಡಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular