HomeLatest NewsBREAKING: ಕಲಬುರಗಿ ಜೈಲಿನಲ್ಲಿ ಸಿಬ್ಬಂದಿಗಳೊಂದಿಗೆ PSI ಹಗರಣದ ಆರೋಪಿ ಆರ್.ಡಿ.ಪಾಟೀಲ್ ಕಿರಿಕ್: ಮತ್ತೊಂದು ದೂರು ದಾಖಲು

BREAKING: ಕಲಬುರಗಿ ಜೈಲಿನಲ್ಲಿ ಸಿಬ್ಬಂದಿಗಳೊಂದಿಗೆ PSI ಹಗರಣದ ಆರೋಪಿ ಆರ್.ಡಿ.ಪಾಟೀಲ್ ಕಿರಿಕ್: ಮತ್ತೊಂದು ದೂರು ದಾಖಲು

ಕಲಬುರಗಿ: ಪಿಎಸ್ಐ ನೇಮಕಾತಿ ಹಾಗರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್, ಜೈಲು ಸಿಬ್ಬಂದಿಗಳ ಜೊತೆ ಕಿರಿಕ್ ಮಾಡಿರುವ ಘಟನೆ ಕಲಬುರಗಿ ಜೈಲಿನಲ್ಲಿ ನಡೆದಿದೆ.

ಬ್ಯಾರಕ್ ತಪಾಸಣೆಗೆ ಬಂದಿದ್ದ ಜೈಲು ಸಿಬ್ಬಂದಿಗಳ ಜೊತೆ ತಗಾದೆ ತೆಗೆದಿರುವ ಆರ್.ಡಿ.ಪಾಟೀಲ್, ಅನುಮತಿ ಇಲ್ಲದೇ ತನ್ನ ಬ್ಯಾರಕ್ ತಪಾಸಣೆ ಮಾಡುವಂತಿಲ್ಲ ಎಂದು ಗಲಾಟೆ ಮಾಡಿದ್ದಾನೆ. ತನ್ನ ಬ್ಯಾರಕ್ ತಪಾಸಣೆಗೆ ಅನುಮತಿ ಪಡೆದುಕೊಳ್ಳಬೇಕು ಎಂದು ತಪಾಸಣೆಗೆ ಬಿಟ್ಟಿಲ್ಲ. ಇದರಿಂದ ಆರ್.ಡಿ.ಪಾಟಿಲ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.

ಫರಹತಾಬಾದ್ ಠಾಣೆಯಲ್ಲಿ ಜೈಲು ಅಧೀಕ್ಷಕಿ ಅನಿತಾ ನೀಡಿದ ದೂರಿನ ಹಿನ್ನೆಲೆಯಲ್ಲಿ ಆರ್.ಡಿ.ಪಾಟೀಲ್ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular