HomeLatest NewsBIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ ನಾಳೆ 'ವೀರ ಬಾಲದಿವಸ ಆಚರಣೆ' ಕಡ್ಡಾಯ :...

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ ನಾಳೆ ‘ವೀರ ಬಾಲದಿವಸ ಆಚರಣೆ’ ಕಡ್ಡಾಯ : ಶಿಕ್ಷಣ ಇಲಾಖೆ ಆದೇಶ.!

ಬೆಂಗಳೂರು :   ರಾಜ್ಯದ ಎಲ್ಲಾ ಶಾಲೆಗಳಲ್ಲಿ ನಾಳೆ ವೀರ_ಬಾಲದಿವಸ  ಆಚರಣೆ ಕಡ್ಡಾಯಗೊಳಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.  ವೀರ ಬಾಲ ದಿವಸ” ಕಾರ್ಯಕ್ರಮವನ್ನು ದಿನಾಂಕ:26/12/2025 ರಂದು ಆಚರಿಸುವ ಕುರಿತು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಮೇಲಿನ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ ಭಾರತದ ಭವಿಷ್ಯದ ಅಡಿಪಾಯವಾಗಿ ಮಕ್ಕಳನ್ನು ಗೌರವಿಸಲು ದಿನಾಂಕ:26/12/2025ರಂದು ವೀರ ಬಾಲ ದಿವಸವಾಗಿ ಆಚರಿಸಲು ಕಾರ್ಯಕ್ರಮವನ್ನು ಆಯೋಜಿಸಲು ಸೂಚಿಸಿದೆ.  2025-26ನೇ ಸಾಲಿನ ವೀರ ಬಾಲ ದಿವಸದ “ವೀರ್ಥಾ” ಎಂಬ ಥೀಮ್ ನ ಅಡಿಯಲ್ಲಿ ಮಕ್ಕಳು ಧೈರ್ಯ, ದಯೆ ಮತ್ತು ಸದೃಢತೆಯ ಪ್ರದರ್ಶನದಲ್ಲಿ ಭಾಗವಹಿಸುವುದು. 26 ಡಿಸೆಂಬರ್ 2025 ರಂದು ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳು ಸಮಾರಂಭದಲ್ಲಿ ಭಾಗವಹಿಸುವರು.

ವೀರ ಬಾಲ ದಿವಸ ದಿನಾಂಕ: 26.12.2025 ರಂದು ಕಾರ್ಯಕ್ರಮದಲ್ಲಿ ಈ ಕೆಳಕಂಡ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1. ವಯಸ್ಸಿನ ಗುಂಪುಗಳ ಮೂಲಕ ಸ್ಪರ್ಧೆಗಳು.

> ಮೊದಲ ಹಂತ (6-8 ವರ್ಷಗಳು) ಮತ್ತು ಪೂರ್ವಸಿದ್ಧತಾ ಹಂತ(8-11) ವರ್ಷಗಳು. ಈ ಕೆಳಕಂಡ ವಿಷಯಗಳಲ್ಲಿ ಚಿತ್ರಕಲೆ, ಪ್ರಬಂಧ ಬರಹ, ಮತ್ತು ಕಥೆ ಹೇಳುವ ಚಟುವಟಿಕೆ ಮಾಡಿಸುವುದು.

* “ಭಾರತಕ್ಕಾಗಿ ನನ್ನ ಕನಸು”

+ “ಯಾವುದು ನನ್ನನ್ನು ಸಂತೋಷ ಪಡಿಸುತ್ತದೆ –

ಮಧ್ಯಮ ಹಂತ (11-18ವರ್ಷಗಳು):

ಈ ಕೆಳಕಂಡ ವಿಷಯಗಳಲ್ಲಿ ಪ್ರಬಂಧಗಳು, ಕವಿತೆಗಳು, ಚರ್ಚೆಗಳು ಮತ್ತು ಡಿಜಿಟಲ್ ಪ್ರಸ್ತುತಿ ಕರಣ ಮಾಡಿಸುವುದು.

+ “ರಾಷ್ಟ್ರ ನಿರ್ಮಾಣದಲ್ಲಿ ಮಕ್ಕಳ ಪಾತ್ರ”

+ ನನ್ನ ದೃಷ್ಟಿ ಕೋನದಲ್ಲಿ ವಿಕಸಿತ ಭಾರತ “

+ ವಿಕಸಿತ ಭಾರತ ನಿರ್ಮಾಣದಲ್ಲಿ ಮಕ್ಕಳ ಪಾತ್ರ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular