ಬೆಂಗಳೂರು : ಕರ್ನಾಟಕ ಸರ್ಕಾರವು 60 ಉದ್ದಿಮೆಗಳನ್ನು ನಡೆಸುತ್ತಿದೆ. ಹೌದು, ಸರ್ಕಾರ ಹಲವು ಸಾರ್ವಜನಿಕ ವಲಯದ ಸಂಸ್ಥೆಗಳು , ನಿಗಮಗಳು ಮತ್ತು ಮಂಡಳಿಗಳ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ.
1) ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ನಿಯಮಿತ
ಸಂಸ್ಥೆಯು ಖನಿಜ ಮತ್ತು ಅದಿರುಗಳ ಪರಿಶೋಧನೆ ಹಾಗೂ ಅದಿರು ಮತ್ತು ಖನಿಜಗಳನ್ನು ಹೊರತೆಗೆದು ಮಾರಾಟ ಮಾಡುವ ಸರ್ಕಾರದ ಪ್ರಮುಖ ಉದ್ದಿಮೆಯಾಗಿದೆ.
2) ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ
ಕಂಪನಿಯು ಗಣಿಗಾರಿಕೆಯ ಚಟುವಟಿಕೆಯಿಂದ ಚಿನ್ನದ ಅದಿರನ್ನು ಉತ್ಪಾದಿಸಿ, ಅದನ್ನು ಸಂಸ್ಕರಿಸಿ ಚಿನ್ನವನ್ನು ತಯಾರಿಸಲಾಗುತ್ತದೆ.
3) ಕರ್ನಾಟಕ ಸಾಬೂನು ಮತ್ತು ಮಾರ್ಜಕ
ಸಂಸ್ಥೆಯು ಶ್ರೀಗಂಧದೆಣ್ಣೆ, ಮೈಸೂರು ಸ್ಯಾಂಡಲ್ ಸಾಬೂನು, ಮಾರ್ಜಕಗಳು, ಸೌಂದರ್ಯವರ್ಧಕಗಳು, ಅಗರಬತ್ತಿ, ಧೂಪ್, ಹ್ಯಾಂಡ್ ವಾಷ್, ಸ್ಯಾನಿಟೈಸರ್ ಇತರೆ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವ ಕಾರ್ಯಚಟುವಟಿಕೆಗಳಲ್ಲಿ ತೊಡಗಿರುತ್ತದೆ.
4) ಮೈಸೂರ್ ಪೆಯಿಂಟ್ಸ್ & ವಾರ್ನಿಷ್ ಲಿ.
ವಿವಿಧ ಬಣ್ಣಗಳು ಮತ್ತು ಅಳಿಸಲಾಗದ ಶಾಯಿ ತಯಾರಿಕೆಯ ಉದ್ದಿಮೆಯಾಗಿರುತ್ತದೆ.
ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಯಮಿತ
ನಿಯಮಿತವು ಎಸ್ಕಾಂಗಳ ಬೇಡಿಕೆಗೆ ಅನುಗುಣವಾಗಿ ವಿವಿಧ ಸಾಮರ್ಥ್ಯದ (25,63,100,250 & 500 ಕೆವಿಎ) ಸ್ಪಾರ್ 2 ವರ್ಗಗಳ ವಿದ್ಯುತ್ ವಿತರಣಾ ಪರಿವರ್ತಕಗಳನ್ನು ಉತ್ಪಾದಿಸುತ್ತದೆ.
5) ದಿ ಮೈಸೂರ್ ಎಲೆಕ್ನಿಕಲ್ ಇಂಡಸ್ಟ್ರೀಸ್ ಲಿಮಿಟೆಡ್
ಸಂಸ್ಥೆಯು ಸ್ವೀಚ್ಗೇರ್ಗಳನ್ನು ಉತ್ಪಾದನೆ ಮಾಡಿ ಕೆಪಿಟಿಸಿಎಲ್, ಎಸ್ಕಾಂ ಮತ್ತು ಇತರೆ ಕಂಪನಿಗಳಿಗೆ ಸರಬರಾಜು ಮಾಡಲಾಗುತ್ತಿದೆ.
7) ಮೈಸೂರು ಕಾಗದ ಕಾರ್ಖಾನೆ ನಿಯಮಿತ ಲಿಮಿಟೆಡ್
ಸಂಸ್ಥೆಯು ಕಾಗದ ಮತ್ತು ಸಕ್ಕರೆ ಉತ್ಪಾದನಾ ಘಟಕವಾಗಿದೆ.
8) ಮೈಸೂರು ಸಕ್ಕರೆ ಕಂಪನಿ ನಿಯಮಿತ
ಸಕ್ಕರೆ ಉತ್ಪಾದನಾ ಘಟಕವಾಗಿರುತ್ತದೆ.
9)ಎನ್ ಜಿಇಎಫ್ (ಹುಬ್ಬಳ್ಳಿ ) ನಿಯಮಿತ
ಸಂಸ್ಥೆಯು ಎಲೆಕ್ನಿಕಲ್ ಇಂಡಕ್ಷನ್ ಮೋಟಾರ್ಸ್ ಮತ್ತು ಟ್ರಾನ್ಸ್ಪಾರ್ಮರುಗಳ ಉತ್ಪಾದನೆ ಹಾಗೂ ದುರಸ್ತಿ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದೆ.
10) ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ
ನಿಗಮವು ಮೂಲಸೌಲಭ್ಯ ಅಭಿವೃದ್ಧಿ ಯೋಜನೆಗಳ ಪಥದಲ್ಲಿ ಈ ಕೆಳಕಂಡ ಯೋಜನೆಗಳ ಅಭಿವೃದ್ಧಿ ಚಟುವಟಿಕೆಗಳತ್ತ ಗಮನ ಹರಿಸಿದೆ
60 ಉದ್ದಿಮೆಗಳು ಯಾವುದು..? ಇಲ್ಲಿದೆ ಸಂಪೂರ್ಣ ಮಾಹಿತಿ










