ಬೆಂಗಳೂರು : ಕಂದಾಯ ಇಲಾಖೆಯಿಂದ ಭೂಮಿ ದಾಖಲೆಗಳು, ಆದಾಯ ಪ್ರಮಾಣಪತ್ರಗಳು, ಜಾತಿ ಪ್ರಮಾಣಪತ್ರಗಳು, ವಿವಾಹ ನೋಂದಣಿ, ದಸ್ತಾವೇಜು ನೋಂದಣಿ, ಮತ್ತು ಆಸ್ತಿ ಮೌಲ್ಯಮಾಪನ ಸೇರಿದಂತೆ ಹಲವು ಸೇವೆಗಳು ಲಭ್ಯವಿದೆ. ಈ ಸೇವೆಗಳನ್ನು ಆನ್ಲೈನ್ನಲ್ಲಿ ಸೇವಾ ಸಿಂಧು, ಸಕಾಲ, ಮತ್ತು ಕಾವೇರಿ ಆನ್ಲೈನ್ ಸೇವೆಗಳ ಮೂಲಕ ಪಡೆಯಬಹುದು.
ಕಂದಾಯ ಇಲಾಖೆಯಿಂದ ಸಿಗಲಿದೆ ಈ ಎಲ್ಲಾ ಸೇವೆಗಳು, ಇಲ್ಲಿದೆ ಪಟ್ಟಿ
ಹಕ್ಕುಗಳ ಪ್ರಮಾಣ ಪತ್ರದ ದಾಖಲೆ
ಕೃಷಿ ಭೂಮಿಯಿಂದ ಕೃಷಿಯೇತರ ಉದ್ದೇಶದ ಪರಿವರ್ತನೆ
ಎಲ್ಲಾ ವಿಧದ ಜಾತಿ ಪ್ರಮಾಣ ಪತ್ರಗಳು
ಎಲ್ಲಾ ವಿಧದ ಆದಾಯ ಪ್ರಮಾಣ ಪತ್ರಗಳು
ಜಾತಿ ಪ್ರಮಾಣ ಪತ್ರದ ಸತ್ಯಾಪನೆ/ಸಿಂಧುತ್ವ
ವಿವಾದಿತವಲ್ಲದ ಪ್ರಕರಣಗಳಲ್ಲಿ 12(2) ನೋಟೀಸನ್ನು ಹೊರಡಿಸಿದ ತರುವಾಯ ಭೂ ಸ್ವಾಧೀನ ಅಧಿನಿಯಮದ ಅನ್ವಯ ಪರಿಹಾರದ ಸಂದಾಯ
ಜನನ ಪ್ರಮಾಣ ಪತ್ರ.
ಮರಣ ಪ್ರಮಾಣ ಪತ್ರ
ಜನ ಸಂಖ್ಯೆ ಪ್ರಮಾಣ ಪತ್ರ
ವಸತಿ ದೃಢೀಕರಣ ಪತ್ರ
ಟೆನೆನ್ಸಿ ಇಲ್ಲದ ಪ್ರಮಾಣ ಪತ್ರ
ಜೀವಂತ ಪ್ರಮಾಣ ಪತ್ರ
ವ್ಯವಸಾಯಗಾರರ ಕುಟುಂಬ ಸದಸ್ಯ ಪ್ರಮಾಣ ಪತ್ರ
ಮರು ವಿವಾಹ ಅಲ್ಲದ ಪ್ರಮಾಣ ಪತ್ರ
ಭೂ ರಹಿತ ಪ್ರಮಾಣ ಪತ್ರ
ಮೃತರ ಕುಟುಂಬದ ಜೀವಂತ ಸದಸ್ಯರ ದೃಢೀಕರಣ ಪತ್ರ
ನಿರುದ್ಯೋಗ ಪ್ರಮಾಣ ಪತ್ರ
ಅನುಕಂಪದ ಆಧಾರದ ನೇಮಕಾತಿಗಾಗಿ ಸರ್ಕಾರಿ ಕೆಲಸದಲ್ಲಿ ಇಲ್ಲದ ಪ್ರಮಾಣ ಪತ
ವ್ಯವಸಾಯಗಾರ ದೃಢೀಕರಣ ಪತ್ರ
ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರ ದೃಢೀಕರಣ ಪತ್ರ
ಕೃಷಿ ಕಾರ್ಮಿಕ ದೃಢೀಕರಣ ಪತ್ರ
ಕೆನೆ ಪದರ ಅಲ್ಲದ ಪ್ರಮಾಣ ಪತ್ರ
ವಾಸ ಸ್ಥಳದ ದೃಢೀಕರಣ ಪತ್ರ
ಪರಿವರ್ತನೆಯ ಉದ್ಭತ
ಖಾತಾ ಬದಲಾವಣೆ (ವಿವಾದರಹಿತ)
ಯೋಜನಾ ನಿರಾಶ್ರಿತರ ಧೃಡೀಕರಣ ಪತ್ರ
ಪ್ರಕೃತಿ ವಿಕೋಪಗಳಿಂದಾಂತಹ ನಷ್ಟಗಳಿಗೆ ಪರಿಹಾರ-ಅನುಮೋದನೆ (ಬೆಳೆ ನಷ್ಟ)
ಪ್ರಕೃತಿ ವಿಕೋಪಗಳಿಂದಾಂತಹ ನಷ್ಟಗಳಿಗೆ ಪರಿಹಾರ-ಮನುಷ್ಯ ಪ್ರಾಣಹಾನಿ
| ಪ್ರಕೃತಿ ವಿಕೋಪಗಳ-ಉದಾಂತಹ ನಷ್ಟಗಳಿಗೆ ಪರಿಹಾರ- ಅನುಮೋದನೆ (ಮನೆಗೆ ಹಾನಿ)”
| ಪ್ರಕೃತಿ ವಿಕೋಪಗಳೆ-ಂದಾಂತಹ ನಷ್ಟಗಳಿಗೆ ಪರಿಹಾರ- ಅನುಮೋದನೆ (ಪ್ರಾಣಿಗಳ ಪ್ರಾಣಹಾನಿ).
ದಡೂತಿ ಪ್ರಮಾಣ ಪತ್ರ
ಪಹಣಿ ತಿದ್ದುಪಡಿ
ಸರ್ವೆ ವಿಭಾಗದಲ್ಲಿ ನಕಲು ಪ್ರತಿಗಳನ್ನು ನೀಡುವುದು (ಆಕಾರ್ ಬಂದ್)
ಸರ್ವೆ ವಿಭಾಗದಲ್ಲಿ ನಕಲು ಪ್ರತಿಗಳನ್ನು ನೀಡುವುದು (ಐ.ಎಲ್.ಆರ್)
ಸರ್ವೆ ವಿಭಾಗದಲ್ಲಿ ನಕಲು ಪ್ರತಿಗಳನ್ನು ನೀಡುವುದು (ಟಸಾನ್)
ಸರ್ವೆ ವಿಭಾಗದಲ್ಲಿ ನಕಲು ಪ್ರತಿಗಳನ್ನು ನೀಡುವುದು (ಅಟ್ನಾಸ್)
ಸರ್ವೆ ವಿಭಾಗದಲ್ಲಿ ನಕಲು ಪ್ರತಿಗಳನ್ನು ನೀಡುವುದು (ಗ್ರಾಮ ನಕ್ಷೆ)
ಸರ್ವೆ ವಿಭಾಗದಲ್ಲಿ ನಕಲು ಪ್ರತಿಗಳನ್ನು ನೀಡುವುದು (ಖರಾಬ್ ಉತಾರ್)
ನಿರಾಕ್ಷೇಪಣಾ ಧೃಡೀಕರಣ ಪತ್ರ (ಪಿಟಿಸಿಎಲ್ ಅಧಿನಿಯಮದಡಿಯಲ್ಲಿ ಮಂಜೂರಾದ ಭೂಮಿಯ ಪರಭಾರೆ)



