BREAKING : ‘CCB’ ಪೊಲೀಸರಿಂದ ಬೆಂಗಳೂರಲ್ಲಿ ರೌಡಿಶೀಟರ್ ‘ಬೇಕರಿ ರಘು’ ಅರೆಸ್ಟ್.!

ಬೆಂಗಳೂರು : ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ರೌಡಿಶೀಟರ್ ಬೇಕರಿ ರಘುನನ್ನ ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ರೌಡಿಶೀಟರ್ ಬೇಕರಿ ರಘುನನ್ನ ಕೋಕಾ ಕಾಯ್ದೆಯಡಿ ಬಂಧಿಸಿದ್ದಾರೆ. ಕೋಕಾ ಕಾಯಿದೆಯಡಿ ಬಂಧನವಾದರೆ 1 ವರ್ಷ ಜಾಮೀನು ಸಿಗುವುದು ಅನುಮಾನ ಎಂದು ಹೇಳಲಾಗುತ್ತಿದೆ. ಪ್ರಥಮ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಬೇಕರಿ ರಘು ಹೆಸರು ಕೇಳಿಬಂದಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read