HomeLatest Newsಮಂಗಳೂರಿನ ನಟೋರಿಯಸ್ ರೌಡಿ ಟೊಪ್ಪಿ ನೌಫಾಲ್ ಬರ್ಬರ ಹತ್ಯೆ

ಮಂಗಳೂರಿನ ನಟೋರಿಯಸ್ ರೌಡಿ ಟೊಪ್ಪಿ ನೌಫಾಲ್ ಬರ್ಬರ ಹತ್ಯೆ

ಮಂಗಳೂರು: ಮಂಗಳೂರಿನ ನಟೋರಿಯಸ್ ರೌಡಿ ಟೊಪ್ಪಿ ನೌಪಾಲ್ ಕೇರಳದಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದಾನೆ.

ಕೇರಳದ ಉಪ್ಪಳ ಎಂಬಲ್ಲಿ ದುಷ್ಕರ್ಮಿಗಳು ರೌಡಿ ನೌಫಾಲ್ ಅಲಿಯಾಸ್ ಟೊಪ್ಪಿ ನೌಫಾಲ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಟೊಪ್ಪಿ ನೌಫಾಲ್ ೨೦೧೭ರಲ್ಲಿ ಮಂಗಳೂರಿನ ಫರಂಗಿಪೇಟೆಯಲ್ಲಿ ಅಡ್ಯಾರ್ ನ ರೌಡಿ ಜಿಯಾ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ.

ಈತನ ವಿರುದ್ಧ ಮಂಗಳೂರಿನಲ್ಲಿ ಹತ್ತಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಇದೀಗ ದುಷ್ಕರ್ಮಿಗಳಿಂದಲೇ ನೌಫಾಲ್ ಕೊಲೆಯಾಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular