‘ಜಿಬಿಐಟಿ’ ಯೋಜನೆ ಭೂ ಸಂತ್ರಸ್ತರಿಗೆ ಎಕರೆಗೆ 1.50 ಕೋಟಿಯಿಂದ 2.80 ಕೋಟಿ ರೂ. ಪರಿಹಾರ : DCM ಡಿ.ಕೆ ಶಿವಕುಮಾರ್ ಘೋಷಣೆ |WATCH VIDEO

ಬೆಂಗಳೂರು : ಜಿಬಿಐಟಿ ಯೋಜನೆ ಭೂ ಸಂತ್ರಸ್ತರಿಗೆ ಎಕರೆಗೆ 1.50 ಕೋಟಿಯಿಂದ 2.80 ಕೋಟಿವರೆಗೆ ಪರಿಹಾರ ನೀಡಲಾಗುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಘೋಷಣೆ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ರೈತರಿಗೆ ಎಕರೆಗೆ ₹1.50 ಕೋಟಿಯಿಂದ ₹2.80 ಕೋಟಿವರೆಗೆ ಪರಿಹಾರ ಜಿಬಿಐಟಿ ಭೂಸ್ವಾಧೀನವು ಭೂಮಿ ಕಳೆದುಕೊಂಡ ರೈತರಿಗೆ ನಮ್ಮ ಸರ್ಕಾರದಿಂದ ಎಕರೆಗೆ ₹1.50 ಕೋಟಿಯಿಂದ ₹2.80 ಕೋಟಿವರೆಗೆ ಪರಿಹಾರ ನೀಡಲು ನಿರ್ಧರಿಸಿದೆ. ಈ ಪರಿಹಾರ ಪಡೆಯದ ರೈತರಿಗೆ ಅಭಿವೃದ್ಧಿಪಡಿಸಿದ ಭೂಮಿಯನ್ನು ಶೇ.50:50 ಅನುಪಾತದಲ್ಲಿ ನೀಡಲಾಗುತ್ತದೆ. ರೈತರಿಗೆ ಯಾವುದೇ ಅನ್ಯಾಯ ಮಾಡದೇ ರಾಜ್ಯದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read