ಡಿಜಿಟಲ್ ಡೆಸ್ಕ್ : ರೈಲು ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ್ದು, ಘಟನೆಯ ಭಯಾನಕ ವೀಡಿಯೋ ವೈರಲ್ ಆಗಿದೆ.
ಬೈಕ್ ನಲ್ಲಿ ಹಳಿ ದಾಟುತ್ತಿದ್ದ ಯುವಕ ಆಕಸ್ಮಿಕವಾಗಿ ಬಿದ್ದಿದ್ದಾನೆ. ರೈಲು ಬರುತ್ತಿದೆ ಎಂಬ ಭಯದಿಂದ ಎದ್ದು ನಿಂತ.. ರೈಲಿಗೆ ಡಿಕ್ಕಿ ಹೊಡೆದು ಯುವಕ ಪ್ರಾಣ ಕಳೆದುಕೊಂಡ.
ಹೇಗಾದರೂ ಮಾಡಿ ಬೈಕ್ ಉಳಿಸಬೇಕೆಂಬ ಯೋಚನೆಯೇ ಆತನ ಪ್ರಾಣವನ್ನೇ ಬಲಿ ತೆಗೆದುಕೊಂಡಿತು. ಅದನ್ನು ಅಲ್ಲೇ ಬಿಟ್ಟು ಪಕ್ಕಕ್ಕೆ ಹೋಗಿದ್ದರೆ ಯುವಕ ಬದುಕುಳಿದಿದ್ದ ಎಂದು ಸ್ಥಳೀಯರು ಹೇಳುತ್ತಾರೆ. ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿವೆ.. ಮತ್ತು ವೈರಲ್ ಆಗುತ್ತಿವೆ.
#ग्रेटर_नोएडा
— Pravendra Singh Sikarwar (@Pravendra_Sikar) October 13, 2025
बोडाकी रेलवे लाइन पार करते वक़्त बाइक अनियंत्रित होकर गिरी. युवक ने बाइक उठाने का प्रयास किया.. पीछे से आ रही तेज रफ्तार ट्रेन की चपेट में आने से युवक की मौत हो गई. 22 नवंबर को होनी थी युवक की शादी.. pic.twitter.com/0gi6Fddn1T