ದುರ್ಗಾಪೂಜೆ ವೇಳೆ ಕಾಮುಕನೋರ್ವ ನಟಿ ಕಾಜಲ್ ಖಾಸಗಿ ಭಾಗ ಸ್ಪರ್ಶಿಸಿದ್ದಾನೆ ಎನ್ನಲಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಏನಿದೆ
ದಶಮಿ ಆಚರಣೆ ಮುಗಿದ ನಂತರ ಕಾಜೋಲ್ ಮೆಟ್ಟಿಲುಗಳಿಂದ ಇಳಿಯುವುದನ್ನು ಕಾಣಬಹುದು. ಈ ವೇಳೆ ಅವರ ಬಾಡಿಗಾರ್ಡ್ ಅವರ ಎದೆಮುಟ್ಟಿ ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎನ್ನಲಾಗಿದೆ.ಕಾಜಲ್ ಕಣ್ಣು ಕೆಂಪು ಮಾಡಿ ಆ ವ್ಯಕ್ತಿಯನ್ನು ಏನೆಂದು ಕೇಳಿದ್ದಾರೆ.
ನೆಟ್ಟಿಗರು ಇದನ್ನು ಅನುಚಿತವೆಂದು ಭಾವಿಸಿದರೆ, ಇನ್ನು ಕೆಲವರು ಅವರನ್ನು ತಡೆಯಲು ಅಂಗರಕ್ಷಕ ಮಾಡಿದ ರಕ್ಷಣಾತ್ಮಕ ಕ್ರಮವಾಗಿರಬಹುದು ಎಂದು ಹೇಳಿದರು. ವೀಡಿಯೊ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು “ಆ ವ್ಯಕ್ತಿ ಯಾರು?”, “ವಿಡಿಯೋ ನಿಜವೇ?” ಮುಂತಾದ ಪ್ರಶ್ನೆಗಳಿಂದ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರಲ್ಲಿ ಒಬ್ಬರು “ಅಸಹ್ಯಕರ” ಎಂದು ಬರೆದಿದ್ದಾರೆ.
वीडियो को ध्यान से देखिए और बताइए गलती किसकी है अभिनेत्री काजोल की
— Rupali Gautam (@Rupali_Gautam19) October 3, 2025
या फिर गार्ड की? pic.twitter.com/kIuuOCEkXG