OMG : ಹಳಿ ಬಿಟ್ಟು ರಸ್ತೆಗಳಿದ ‘ರೈಲು’ ನೋಡಿ ವಾಹನ ಸವಾರರು ಶಾಕ್ : ವಿಡಿಯೋ ಭಾರಿ ವೈರಲ್ |WATCH VIDEO

ಹಳಿ ಬಿಟ್ಟು ರಸ್ತೆಗಳಿದ ರೈಲು ನೋಡಿ ವಾಹನ ಸವಾರರು ಶಾಕ್ ಆಗಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಇದೇನಿದು..ಹಳಿ ಬಿಟ್ಟು ರಸ್ತೆಯಲ್ಲಿ ರೈಲು ಚಲಿಸಲು ಸಾಧ್ಯವೇ..? ಎಂದು ಪ್ರಶ್ನಿಸಬೇಡಿ. ಟ್ರಾಕ್ಟರ್ ಚಾಲಕರೊಬ್ಬರು ರೈಲಿನ ತರ ಉದ್ದದ ಟ್ರಾಲಿ ಜೋಡಿಸಿಕೊಂಡು ಅದರ ತುಂಬಾ ವಸ್ತುಗಳನ್ನು ತುಂಬಿಸಿಕೊಂಡು ಸಾಗಿಸಿದ್ದಾರೆ. ವಿಡಿಯೋ ಭಾರಿ ವೈರಲ್ ಆಗುತ್ತಿದೆ.

ಭಾರತದಲ್ಲಿ ಈ ಹೊಸ ತಂತ್ರಜ್ಞಾನದ ಆಗಮನದೊಂದಿಗೆ, ರೈಲ್ವೆ ಇಲಾಖೆ ನಷ್ಟಕ್ಕೆ ಸಿಲುಕಬಹುದು ಎಂಬ ಭಯದ ವಾತಾವರಣ ಇಡೀ ರೈಲ್ವೆ ಇಲಾಖೆಯಲ್ಲಿ ಇದೆ ಎಂದು ಬಳಕೆದಾರರು ಕಾಮಿಡಿ ಮಾಡಿ ವಿಡಿಯೋ ಹಂಚಿಕೊಂಡಿದ್ದಾರೆ.

TAGGED:
Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read