HomeLatest NewsSHOCKING : ಆಟವಾಡುವಾಗ 'ಏರ್ ಗನ್' ನಿಂದ ಅಣ್ಣನ ಮೇಲೆ ತಮ್ಮನಿಂದ ಫೈರಿಂಗ್ : ಸ್ಥಳದಲ್ಲೇ...

SHOCKING : ಆಟವಾಡುವಾಗ ‘ಏರ್ ಗನ್’ ನಿಂದ ಅಣ್ಣನ ಮೇಲೆ ತಮ್ಮನಿಂದ ಫೈರಿಂಗ್ : ಸ್ಥಳದಲ್ಲೇ ಬಾಲಕ ಸಾವು..!

ಉತ್ತರ ಕನ್ನಡ : ತಮಾಷೆ ಮಾಡಲು ಹೋಗಿ ಅನಾಹುತ ಸಂಭವಿಸಿದ್ದು, ತಮ್ಮನೇ ಏರ್ ಗನ್ ನಿಂದ 9 ವರ್ಷದ ಅಣ್ಣನ ಮೇಲೆ ಫೈರಿಂಗ್ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸೋಮನಹಳ್ಳಿಯಲ್ಲಿ ನಡೆದಿದೆ.

ತಮ್ಮನೇ ಏರ್ ಗನ್ ನಿಂದ 9 ವರ್ಷದ ಅಣ್ಣನ ಮೇಲೆ ಫೈರಿಂಗ್ ಮಾಡಿದ ಘಟನೆ ನಡೆದಿದ್ದು, ಸ್ಥಳದಲ್ಲೇ ಬಾಲಕ ಮೃತಪಟ್ಟಿದ್ದಾನೆ.

ಮಕ್ಕಳ ಜೊತೆ ಆಟವಾಡುವಾಗ ಈ ಘಟನೆ ನಡೆದಿದೆ. ತಮಾಷೆಗಂತ ಏರ್ ಗನ್ ನಿಂದ ಅಣ್ಣನ ಮೇಲೆ ತಮ್ಮ ಫೈರಿಂಗ್ ಮಾಡಿದ್ದಾನೆ. ಈ ವೇಳೆ ಗುಂಡು ಸಿಡಿದು ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಗನನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular