ಬೆಂಗಳೂರು : ಬೆಂಗಳೂರು ಜನತೆಗೆ ಗುಡ್ ನ್ಯೂಸ್ ಎಂಬಂತೆ 52 ನೂತನ ಇಂದಿರಾ ಕ್ಯಾಂಟೀನ್ ಆರಂಭಿಸಲು ಸರ್ಕಾರ ಸಿದ್ದತೆ ನಡೆಸಿದೆ.
ಅತಿ ಕಡಿಮೆ ಬೆಲೆಯಲ್ಲಿ ಉಪಾಹಾರ ಹಾಗೂ ಊಟವನ್ನು ಕೊಡುವ ಮೂಲಕ ಬಡವರ ಬಂಧುವಾಗಿರುವ ಇಂದಿರಾ ಕ್ಯಾಂಟೀನ್ ಗಳನ್ನು ಬೆಂಗಳೂರು ನಗರದಲ್ಲಿ ಇನ್ನಷ್ಟು ಹೆಚ್ಚಿಸಲು ನಿರ್ಧರಿಸಲಾಗಿದ್ದು, ಸುಮಾರು ₹20 ಕೋಟಿ ವೆಚ್ಚದಲ್ಲಿ 52 ನೂತನ ಇಂದಿರಾ ಕ್ಯಾಂಟೀನ್ ಆರಂಭಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ.
ಅತಿ ಕಡಿಮೆ ಬೆಲೆಯಲ್ಲಿ ಉಪಾಹಾರ ಹಾಗೂ ಊಟವನ್ನು ಕೊಡುವ ಮೂಲಕ ಬಡವರ ಬಂಧುವಾಗಿರುವ ಇಂದಿರಾ ಕ್ಯಾಂಟೀನ್ ಗಳನ್ನು ಬೆಂಗಳೂರು ನಗರದಲ್ಲಿ ಇನ್ನಷ್ಟು ಹೆಚ್ಚಿಸಲು ನಿರ್ಧರಿಸಲಾಗಿದ್ದು, ಸುಮಾರು ₹20 ಕೋಟಿ ವೆಚ್ಚದಲ್ಲಿ 52 ನೂತನ ಇಂದಿರಾ ಕ್ಯಾಂಟೀನ್ ಆರಂಭಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ. #IndiraCanteen #BengaluruCity #BBMP… pic.twitter.com/nsU46FXsFc
— DIPR Karnataka (@KarnatakaVarthe) August 1, 2025