ವೈದ್ಯಕೀಯ ಕೋರ್ಸ್ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಯುಜಿ ನೀಟ್ ಕೌನ್ಸೆಲಿಂಗ್ ಬಗ್ಗೆ ಚಂದನ ಟಿವಿಯಲ್ಲಿ ನೇರ ಫೋನ್ ಇನ್ ಕಾರ್ಯಕ್ರಮ

ಬೆಂಗಳೂರು: UGCET/UGNEET-25 ಕೌನ್ಸೆಲಿಂಗ್ ಕುರಿತು ದೂರದರ್ಶನದ ಚಂದನ ವಾಹಿನಿಯಲ್ಲಿ ಜುಲೈ 21ರಂದು ರಾತ್ರಿ 7.30ರಿಂದ 8.30ರವರೆಗೆ ನೇರ ಫೋನ್ ಇನ್ ಕಾರ್ಯಕ್ರಮ ಆಯೋಜಿಸಲಾಗಿದೆ.

ಆಸಕ್ತರು ಈ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.

080-23532599

080-23532699

ಪ್ರಶ್ನೆಗಳಿಗೆ ಇವರು ಉತ್ತರಿಸುವವರು

ಹೆಚ್.ಪ್ರಸನ್ನ ಐಎಎಸ್

ಕಾರ್ಯನಿರ್ವಾಹಕ ನಿರ್ದೇಶಕರು

ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಇಸ್ಲಾವುದ್ದೀನ್ ಗದ್ಯಾಳ  ಕ. ಆ. ಸೇ

ಆಡಳಿತಾಧಿಕಾರಿಗಳು

ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಡಾ.ಶ್ರೀನಿವಾಸಮೂರ್ತಿ

ಉಪ ನಿರ್ದೇಶಕರು

ವೈದ್ಯಕೀಯ ಶಿಕ್ಷಣ ಇಲಾಖೆ

 ಶ್ರೀನಾಥ

ಯುಜಿಸಿಇಟಿ/ಯುಜಿನೀಟ್ ಶಾಖೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಕರೆ ಮಾಡಿ ಅನುಮಾನ ಬಗೆಹರಿಸಿಕೊಳ್ಳಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read