ಯುವಕನೋರ್ವ ಸ್ನೇಹಿತರ ಮುಂದೆಯೇ ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದ್ದು, ಆಘಾತಕಾರಿ ವೀಡಿಯೋ ವೈರಲ್ ಆಗಿದೆ.
ಕಾನ್ಪುರದ ವಾಟರ್ ಪಾರ್ಕ್ನಲ್ಲಿ ಸ್ನೇಹಿತರ ಜೊತೆ ಪಾರ್ಟಿ ಮಾಡಿ ಸ್ವಿಮ್ಮಿಂಗ್ ಪೂಲ್ ಗೆ ಇಳಿದ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಸ್ನೇಹಿತರ ಜೊತೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜು ಹೊಡೆಯುತ್ತಾ ಇದ್ದ ಯುವಕ ಇದ್ದಕ್ಕಿದ್ದಂತೆ ಮೇಲೆ ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಈತ ಮುಳುಗುತ್ತಿರುವುದು ಯಾರಿಗೂ ಗೊತ್ತಾಗಲಿಲ್ಲ.
ಕಾನ್ಪುರದ ವಾಟರ್ ಪಾರ್ಕ್ನಲ್ಲಿ ಪಾರ್ಟಿಯ ಸಮಯದಲ್ಲಿ 24 ವರ್ಷದ ಶಿಖರ್ ಸಿಂಗ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಆಸ್ಪತ್ರೆಗೆ ತಲುಪುವಷ್ಟರಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಲಾಯಿತು.. ಘಟನೆಯ ವಿಡಿಯೋ ಹೊರಬಿದ್ದಿದ್ದು, ವೈರಲ್ ಆಗಿದೆ.
पूल पार्टी में डूबने से युवक की मौत, दोस्तों को मौज-मस्ती के बीच नहीं लगी भनक…
— AajTak (@aajtak) June 24, 2025
कानपुर के वॉटर पार्क में पार्टी के दौरान 24 वर्षीय शिखर सिंह की डूबने से मौत हो गई. अस्पताल पहुंचने पर उसे मृत घोषित कर दिया गया. जानकारी मिलते ही मृतक की मां और बहन बेहोश हो गईं. घटना का वीडियो… pic.twitter.com/9yCEeQXn17

 
			 
		 
		 
		 
		 Loading ...
 Loading ... 
		 
		 
		