HomeLatest Newsಚಿತ್ರದುರ್ಗ : ಜೂನ್ 17 ರಿಂದ 30 ರವರೆಗೆ ವಿದ್ಯುತ್ ವ್ಯತ್ಯಯ |Power Cut

ಚಿತ್ರದುರ್ಗ : ಜೂನ್ 17 ರಿಂದ 30 ರವರೆಗೆ ವಿದ್ಯುತ್ ವ್ಯತ್ಯಯ |Power Cut

ಚಿತ್ರದುರ್ಗ : ಗ್ರಾಮಿಣ ಉಪವಿಭಾಗದ ಪಂಡರಹಳ್ಳಿ ಶಾಖಾ ವ್ಯಾಪ್ತಿಯಡಿಯ ವಿವಿಧ ಗ್ರಾಮಗಳಲ್ಲಿ ಹಳೇ ವಾಹಕವನ್ನು ತೆಗೆದು ಹೊಸ ವಾಹಕ ಅಳವಡಿಸುವ ಕಾಮಗಾರಿ ಆರಂಭವಾಗಿದೆ.

ಪAಡರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-13 ಎನ್.ಜೆ.ವೈ, ಎಫ್-2 ಹುಲ್ಲೂರು, ಎಫ್-8 ಎನ್.ಜೆ.ವೈ ಸೊಲ್ಲಾಪುರ ಮಾರ್ಗಗಳಿಂದ ವಿದ್ಯುತ್ ಸರಬರಾಜು ಆಗಿ ಪಂಡರಹಳ್ಳಿ, ಗೊಡಬನಹಾಳ್, ಸೊಂಡೇಕೊಳ, ಅನ್ನೇಹಾಳ್, ಮಾಳಪ್ಪನಹಟ್ಟಿ, ಈರಜ್ಜನಹಟ್ಟಿ, ಸೊಲ್ಲಾಪುರ, ಕಾವಲಹಟ್ಟಿ, ಹುಲ್ಲೂರು, ಬೆನಕನಹಳ್ಳಿ, ಮುಂತಾದ ಗ್ರಾಮಗಳಲ್ಲಿ ಕಾಮಗಾರಿ ನಡೆಯುವ ದಿನಗಳಂದು ಬೆಳಿಗ್ಗೆ 11:30 ಗಂಟೆಯಿAದ ಸಂಜೆ 5:00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಮ ಹಾಗೂ ಐ.ಪಿ ಸ್ಥಾವರದ ಗ್ರಾಹಕರು ಸಹಕರಿಸಬೆಕೆಂದು ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಾಗರಾಜ್.ಸಿ ಕೋರಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular