HomeLatest NewsGOOD NEWS : ರಾಜ್ಯದ ಅರ್ಚಕರಿಗೆ ಗುಡ್ ನ್ಯೂಸ್ :  ಇನ್ಮುಂದೆ 'ತಸ್ತಿಕ್‌ ಮೊತ್ತ' ಬ್ಯಾಂಕ್‌...

GOOD NEWS : ರಾಜ್ಯದ ಅರ್ಚಕರಿಗೆ ಗುಡ್ ನ್ಯೂಸ್ :  ಇನ್ಮುಂದೆ ‘ತಸ್ತಿಕ್‌ ಮೊತ್ತ’ ಬ್ಯಾಂಕ್‌ ಖಾತೆಗಳಿಗೆ ನೇರ ಜಮಾ

ಬೆಂಗಳೂರು : ದೇವಸ್ಥಾನಗಳ ಅರ್ಚಕರಿಗೆ ತಸ್ತಿಕ್ ಮೊತ್ತ ನೇರ ಪಾವತಿ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಅಗತ್ಯ ದಾಖಲೆ ಒದಗಿಸಿದ 14 ಸಾವಿರ ಅರ್ಚಕರ ಬ್ಯಾಂಕ್ ಖಾತೆಗಳಿಗೆ ತಸ್ತಿಕ್ ಮೊತ್ತ ನೇರ ಜಮೆಯಾಗುತ್ತಿದ್ದು, ಉಳಿದ 21 ಸಾವಿರ ಅರ್ಚಕರಿಗೆ ಈ ಸೌಲಭ್ಯ ವಿಸ್ತರಣೆಯಾಗಲಿದೆ ಎಂದು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular