HomeLatest NewsBREAKING NEWS: ಬೆಂಗಳೂರಿನಲ್ಲಿ ಬಂದೂಕು ಮಾರುತ್ತಿದ್ದ ಮತ್ತೋರ್ವ ಆರೋಪಿ ಅರೆಸ್ಟ್

BREAKING NEWS: ಬೆಂಗಳೂರಿನಲ್ಲಿ ಬಂದೂಕು ಮಾರುತ್ತಿದ್ದ ಮತ್ತೋರ್ವ ಆರೋಪಿ ಅರೆಸ್ಟ್

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಂದೂಕು ಮಾರುತ್ತಿದ್ದ ಮತ್ತೋರ್ವ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಪಂಜಾಬ್ ಮೂಲಕ ತೇಜ್ ಬಹದ್ದೂರ್ ಬಂಧಿತ ಆರೋಪಿ. ಕೆಲ ದಿನಗಳ ಹಿಂದೆ ರೌಡಿ ಶೀಟರ್ ಸಮೀರ್ ನನ್ನು ಪೊಲಿಸರು ಬಂಧಿಸಿದ್ದರು. ಆರೋಪಿ ಸಮೀರ್ ವಿಚಾರಣೆ ಬಳಿಕ ತೇಜ್ ಬಹದ್ದೂರ್ ನನ್ನು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತೇಜ್ ಬಹದ್ದೂರ್, ಸಮೀರ್ ಗೆ ಬಂದೂಕು ಪೂರೈಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಬಂಧಿತ ತೇಜ್ ಬಹದ್ದೂರ್ ನಿಂದ 1 ನಾಡ ಬಂದೂಕು, 1 ಪಿಸ್ತೂಲ್, 2 ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಬಂಧಿತ ಇಬ್ಬರನ್ನೂ ಪೊಲೀಸರು ಜೈಲಿಗಟ್ಟಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular