HomeLatest Newsಮದುವೆ ಹಿಂದಿನ ದಿನ ಆತ್ಮಹತ್ಯೆಗೆ ಶರಣಾದ ವಧು!

ಮದುವೆ ಹಿಂದಿನ ದಿನ ಆತ್ಮಹತ್ಯೆಗೆ ಶರಣಾದ ವಧು!

ಬೆಳಗಾವಿ: ಮದುವೆಗೆ ಒಂದು ದಿನ ಮೊದಲು ವಧು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದಲ್ಲಿ ನಡೆದಿದೆ.

ಶೃತಿ ಬುರಡ್ (24) ಮೃತ ವಧು. ಅರಿಷಿಣ ಶಾಸ್ತ್ರದ ದಿನವೇ ವಧು ಸಾವಿಗೆ ಶರಣಾಗಿದ್ದಳೆ. ವರನ ತಾಯಿಗೆ ಕುರುಡು ಎಂಬ ವಿಷಯ ತಿಳಿದು ಆಘಾತಗೊಂಡ ವಧು ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ ಎಂದು ತಿಳಿದುಬಂದಿದೆ.

ಮೇ 24ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಖಡಕಲಾಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular