ನವದೆಹಲಿ : ಆಪರೇಷನ್ ಸಿಂಧೂರ’ ಬೆನ್ನಲ್ಲೇ ಪ್ರಧಾನಿ ಮೋದಿ ಯುರೋಪ್ ಪ್ರವಾಸ ರದ್ದುಗೊಳಿಸಿದ್ದಾರೆ.
ಹೌದು, ಪ್ರಧಾನಿ ನರೇಂದ್ರ ಮೋದಿ ಅವರ ನಾರ್ವೆ, ಕ್ರೊಯೇಷಿಯಾ ಮತ್ತು ನೆದರ್ಲ್ಯಾಂಡ್ಸ್ ಭೇಟಿ ಮುಂದೂಡಿಕೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಮೂಲದ ಉಗ್ರರನ್ನು ಭಾರತೀಯ ಸೇನೆ ಸದೆಬಡಿದೆ. ಸುಮಾರು 100 ಕ್ಕೂ ಹೆಚ್ಚು ಉಗ್ರರು ಆಪರೇಷನ್ ಸಿಂಧೂರ’ ದಾಳಿಗೆ ಬಲಿಯಾಗಿದ್ದಾರೆ.
PM Narendra Modi's visit to Norway, Croatia and the Netherlands postponed: Sources pic.twitter.com/j8TsHkBbuD
— ANI (@ANI) May 7, 2025
You Might Also Like
TAGGED:'ಆಪರೇಷನ್ ಸಿಂಧೂರ’