HomeIndiaBIG NEWS : ಸುರಕ್ಷಿತವಾಗಿ ಗಗನದಿಂದ ಭೂಮಿಗಿಳಿದ 'ಸುನೀತಾ ವಿಲಿಯಮ್ಸ್' : ರೋಚಕ ದೃಶ್ಯಗಳು ಸೆರೆ...

BIG NEWS : ಸುರಕ್ಷಿತವಾಗಿ ಗಗನದಿಂದ ಭೂಮಿಗಿಳಿದ ‘ಸುನೀತಾ ವಿಲಿಯಮ್ಸ್’ : ರೋಚಕ ದೃಶ್ಯಗಳು ಸೆರೆ |WATCH VIDEO

9 ತಿಂಗಳ ಬಳಿಕ ಸುನೀತಾ ವಿಲಿಯಮ್ಸ್ ಇಂದು ಸುರಕ್ಷಿತವಾಗಿ ಭೂಮಿಗೆ ಮರಳಿದ್ದು, ಗಗನಯಾತ್ರಿಗಳಿದ್ದ ಗಗನನೌಕೆ ಇಂದು ಸಮುದ್ರ ಸ್ಪರ್ಶಿಸಿದೆ. ನಂತರ ನೌಕಾಪಡೆ ಸಿಬ್ಬಂದಿಗಳು ನಾಲ್ವರು ಗಗನಯಾತ್ರಿಗಳನ್ನು ಕರೆದುಕೊಂಡು ಹೋಗಿದೆ.

ಹೌದು, ನಾಸಾದ ಸ್ಪೇಸ್ಎಕ್ಸ್ ಕ್ರೂ-9 – ಫ್ಲೋರಿಡಾದ ತಲ್ಲಹಸ್ಸಿಯಲ್ಲಿ ಕ್ರೂ-9 ಅನ್ನು ಹೊತ್ತೊಯ್ಯುವ ಸ್ಪೇಸ್ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಯಶಸ್ವಿ ಸ್ಪ್ಲಾಶ್ಡೌನ್ ಆಗಿದೆ.ಗಗನಯಾತ್ರಿಗಳಾದ ನಿಕ್ ಹೇಗ್, ಬುಚ್ ವಿಲ್ಮೋರ್, ಸುನೀತಾ ವಿಲಿಯಮ್ಸ್ ಮತ್ತು ರೋಸ್ಕೋಸ್ಮೋಸ್ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೋವ್ ಅವರು ನಗುತ್ತಾ ಭೂಮಿಗೆ ಹಿಂತಿರುಗಿದ್ದಾರೆ.

ಗಗನಯಾತ್ರಿಗಳು ಸಮುದ್ರ ಸ್ಪರ್ಶಿಸುವ ರೋಚಕ ಕ್ಷಣದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಎಲ್ಲೆಡೆ ಸುನಿತಾ ವಿಲಿಯನ್ಸ್ ಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

 

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular